ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಭೇಟಿ ಆಗಲಿದ್ದಾರೆ ರಚಿತಾ ರಾಮ್, ಯಾವಾಗ? ಎಲ್ಲಿ?

02 OCT 2025

By  Manjunatha

ರಚಿತಾ ರಾಮ್ ಕನ್ನಡ ಚಿತ್ರರಂಗದ ಜನಪ್ರಿಯ ನಟಿ, ಪರಭಾಷೆ ಸಿನಿಮಾಗಳಲ್ಲಿಯೂ ಅವರು ನಟಿಸಿದ್ದಾರೆ.

      ನಟಿ ರಚಿತಾ ರಾಮ್

ಕನ್ನಡದ ಕೆಲ ಸ್ಟಾರ್ ನಟರುಗಂತೆ ನಟಿ ರಚಿತಾ ರಾಮ್ ಗೂ ಸಹ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗ ಇದೆ.

    ಅಭಿಮಾನಿ ವರ್ಗ ಇದೆ

ಇದೀಗ ನಟಿ ರಚಿತಾ ರಾಮ್, ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳನ್ನು ಭೇಟಿ ಆಗಿ ಅವರೊಟ್ಟಿಗೆ ಆಚರಣೆ ಮಾಡುವ ಮನಸ್ಸು ಮಾಡಿದ್ದಾರೆ.

 ಅಭಿಮಾನಿಗಳನ್ನು ಭೇಟಿ

ರಚಿತಾ ರಾಮ್ ಅವರ ಹುಟ್ಟುಹಬ್ಬ ನಾಳೆ (ಅಕ್ಟೋಬರ್ 03) ರಂದು ಇದ್ದು, ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ನಟಿ.

      ರಚಿತಾ  ಹುಟ್ಟುಹಬ್ಬ

ಇಂದು (ಅಕ್ಟೋಬರ್ 02) ರಾತ್ರಿ ಮತ್ತು ನಾಳೆ (ಅಕ್ಟೋಬರ್ 03) ಬೆಳಿಗ್ಗೆ ರಚಿತಾ ರಾಮ್ ಅವರು ಅಭಿಮಾನಿಗಳ ಭೇಟಿ ಮಾಡಲಿದ್ದಾರೆ.

    ಅಭಿಮಾನಿಗಳ ಜೊತೆಗೆ 

ರಚಿತಾ ರಾಮ್ ಅವರು ತಮ್ಮ ನಿವಾಸದ ಬಳಿಯೇ ಅಭಿಮಾನಿಗಳನ್ನು ಭೇಟಿ ಮಾಡಲು ಅಣಿಯಾಗಿದ್ದಾರೆ.

   ರಚಿತಾ ರಾಮ್ ನಿವಾಸ

ರಚಿತಾ ರಾಮ್ ಅಭಿಮಾನಿಗಳು, ಅವರ ಹಿತೈಶಿಗಳು ರಚಿತಾ ರಾಮ್ ಅವರ ಮನೆಯ ಬಳಿ ಅವರನ್ನು ಭೇಟಿ ಆಗಬಹುದಾಗಿರುತ್ತದೆ.

ಭೇಟಿ ಆಗಬಹುದಾಗಿರುತ್ತದೆ

ರಚಿತಾ ರಾಮ್ ಅವರು ಇದೀಗ ಕೆಲವು ಕನ್ನಡ ಸಿನಿಮಾಗಳ ಜೊತೆಗೆ ತಮಿಳಿನ ಸಿನಿಮಾನಲ್ಲೂ ಬ್ಯುಸಿ ಆಗಿದ್ದಾರೆ.

  ತಮಿಳಿನ ಸಿನಿಮಾನಲ್ಲೂ