Author: Madankumar
Pic credit - instagram/kritisanon
07 June 2026
‘ಮೆಗಾ 158’ ಸಿನಿಮಾದಲ್ಲಿ ರಚಿತಾ ರಾಮ್ಗೆ ಪ್ರಮುಖ ಪಾತ್ರ.
Pic credit - instagram/kritisanon
‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ನಿರ್ಮಾಣ ಮಾಡುತ್ತಿದೆ.
Pic credit - instagram/kritisanon
ಈಗಾಗಲೇ ‘ಮೆಗಾ 158’ ಸಿನಿಮಾಗೆ ಚಿತ್ರೀಕರಣ ಶುರು ಆಗಿದೆ.
Pic credit - instagram/kritisanon
ಇದು ಮಲ್ಟಿಸ್ಟಾರರ್ ಚಿತ್ರ ಎಂಬ ಕಾರಣಕ್ಕೆ ನಿರೀಕ್ಷೆ ಮೂಡಿದೆ.
Pic credit - instagram/kritisanon
ಈ ಮೊದಲು ಹನಿ ರೋಸ್ ಅವರಿಗೆ ಈ ಪಾತ್ರ ನೀಡಲಾಗಿತ್ತಂತೆ.
Pic credit - instagram/kritisanon
ಆದರೆ ಈಗ ರಚಿತಾಗೆ ಅವಕಾಶ ನೀಡಲಾಗಿದೆ ಎಂಬ ಸುದ್ದಿ ಇದೆ.
Pic credit - instagram/kritisanon
ಪರಭಾಷೆಯಲ್ಲಿ ರಚಿತಾ ರಾಮ್ ಅವರಿಗೆ ಅವಕಾಶ ಹೆಚ್ಚುತ್ತಿದೆ.
Pic credit - instagram/kritisanon
ಬಿಗ್ ಬಜೆಟ್ ಸ್ಟಾರ್ ಸಿನಿಮಾಗಳ ಚಾನ್ಸ್ ರಚಿತಾಗೆ ಸಿಗುತ್ತಿವೆ.
Pic credit - instagram/kritisanon