‘ಕೂಲಿ’ ಸಿನಿಮಾನಲ್ಲಿ ಕಮಾಲ್ ಮಾಡಿರುವ ರಚಿತಾ ರಾಮ್

14 AUG 2025

By  Manjunatha

ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ಇಂದು (ಆಗಸ್ಟ್ 14) ಬಿಡುಗಡೆ ಆಗಿದೆ.

  ‘ಕೂಲಿ’ ಸಿನಿಮಾ ರಿಲೀಸ್

ರಜನಿ, ನಾಗಾರ್ಜುನ, ಉಪೇಂದ್ರ, ಸೌಬಿನ್, ಆಮಿರ್ ಖಾನ್, ಸತ್ಯರಾಜ್ ಇನ್ನೂ ಕೆಲವರು ನಟಿಸಿದ್ದಾರೆ.

ಬಹುತಾರಾಗಣದ ಸಿನಿಮಾ

ಶ್ರುತಿ ಹಾಸನ್ ಸಿನಿಮಾದ ನಾಯಕಿ, ಅಂದಹಾಗೆ ಸಿನಿಮಾನಲ್ಲಿ ರಚಿತಾ ರಾಮ್ ಸಹ ಇದ್ದಾರೆ.

       ರಚಿತಾ ರಾಮ್ ಸಹ

‘ಕೂಲಿ’ ಸಿನಿಮಾದ ಮಹಿಳಾ ಪಾತ್ರಗಳಲ್ಲಿ ಅತಿ ಹೆಚ್ಚು ಗಮನ ಸೆಳೆಯುವುದು ರಚಿತಾ ರಾಮ್ ಪಾತ್ರ.

     ರಚಿತಾ ರಾಮ್ ಪಾತ್ರ

ರಚಿತಾ ರಾಮ್ ಪಾತ್ರ ಸಿನಿಮಾದ ನಾಯಕ, ವಿಲನ್ ಪಾತ್ರಗಳಷ್ಟೆ ಬಹಳ ಪವರ್​ಫುಲ್ ಆಗಿದೆ.

ಬಹಳ ಪವರ್​ಫುಲ್ ಪಾತ್ರ

ಸಿನಿಮಾ ಆರಂಭವಾದಾಗ ರಚಿತಾ ರಾಮ್ ಪಾತ್ರ ಕಾಣಿಸಿಕೊಳ್ಳುತ್ತದೆ ಆದರೆ ಗಮನ ಸೆಳೆಯುವುದಿಲ್ಲ.

   ಗಮನ ಸೆಳೆಯುವುದಿಲ್ಲ

ಆರಂಭದಲ್ಲಿ ರಚಿತಾ ರಾಮ್​ಗೆ ಡೈಲಾಗ್ ಸಹ ಇಲ್ಲ, ಬಹಳ ಕಡಿಮೆ ಸೀನ್​ನಲ್ಲಿ ಕಾಣಿಸಿಕೊಳ್ಳುತ್ತಾರೆ.

        ಡೈಲಾಗ್ ಸಹ ಇಲ್ಲ

ಆದರೆ ಸಿನಿಮಾದ ಎರಡನೇ ಅರ್ಧದಲ್ಲಿ ರಚಿತಾ ರಾಮ್ ಪಾತ್ರ ವಿರಾಟ್ ರೂಪ ಕಾಣಿಸುತ್ತದೆ.

      ಎರಡನೇ ಅರ್ಧದಲ್ಲಿ

ರಚಿತಾ ರಾಮ್ ಸಹ ತಮ್ಮ ಪಾತ್ರಕ್ಕೆ ಅದ್ಭುತವಾಗಿ ನ್ಯಾಯ ಒದಗಿಸಿದ್ದಾರೆ. ನಟನೆ ಬಹಳ ಚೆನ್ನಾಗಿದೆ.

 ಅದ್ಭುತವಾಗಿ ನಟಿಸಿದ್ದಾರೆ