ದರ್ಶನ್ ‘ಡೆವಿಲ್’ ಸಿನಿಮಾ ಪ್ರಚಾರ ಮಾಡಲಿರುವ ಸ್ಟಾರ್ ನಟಿ

16 AUG 2025

By  Manjunatha

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಈ ಬಾರಿ ಸುಲಭಕ್ಕೆ ಹೊರ ಬರಲು ಆಗದು.

   ಜೈಲು ಸೇರಿದ ದರ್ಶನ್

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆಗೆ ಆಗುವ ವೇಳೆ ದರ್ಶನ್ ಮತ್ತೆ ಜೈಲು ಸೇರಿದ್ದಾರೆ.

 ‘ಡೆವಿಲ್’ ಸಿನಿಮಾ ರಿಲೀಸ್

ಆದರೆ ಸಿನಿಮಾದ ನಿರ್ಮಾಪಕರು ಸಿನಿಮಾ ಬಿಡುಗಡೆಗೆ ಮುಂದಕ್ಕೆ ಹಾಕದೆ ಸಿನಿಮಾ ಅನ್ನು ನಿಗದಿಯಂತೆ ಬಿಡುಗಡೆ ಮಾಡಲಿದ್ದಾರೆ.

    ನಿಗದಿಯಂತೆ ಬಿಡುಗಡೆ

ದರ್ಶನ್ ಅನುಪಸ್ಥಿತಿಯಲ್ಲಿ ‘ಡೆವಿಲ್’ ಸಿನಿಮಾ ಅನ್ನು ದರ್ಶನ್​ರ ಆಪ್ತ ನಟಿ ರಚಿತಾ ರಾಮ್ ಪ್ರಚಾರ ಮಾಡಲಿದ್ದಾರೆ.

   ರಚಿತಾ ರಾಮ್ ಪ್ರಚಾರ

ರಾಜ್ಯದ ಹಲವೆಡೆ ಓಡಾಡಿ ರಚಿತಾ ರಾಮ್ ಅವರು ‘ಡೆವಿಲ್’ ಸಿನಿಮಾದ ಪ್ರಚಾರವನ್ನು ಮಾಡಿಕೊಡಲಿದ್ದಾರೆ.

ರಾಜ್ಯ ಪ್ರವಾಸ ಮಾಡುವರು

ರಚಿತಾ ರಾಮ್ ಮಾತ್ರವೇ ಅಲ್ಲದೆ ಅವರೊಟ್ಟಿಗೆ ನಟ ಧನ್ವೀರ್ ಗೌಡ ಸಹ ‘ಡೆವಿಲ್’ ಸಿನಿಮಾ ಪ್ರಚಾರ ಮಾಡಲಿದ್ದಾರೆ.

        ಧನ್ವೀರ್ ಗೌಡ ಸಹ

ರಚಿತಾ ರಾಮ್, ದರ್ಶನ್ ಅವರ ಆಪ್ತ ನಟಿ ಆಗಿದ್ದು, ಅವರ ಸಿನಿಮಾ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

 ದರ್ಶನ್ ಅವರ ಆಪ್ತ ನಟಿ

ರಚಿತಾ ರಾಮ್ ಇತ್ತೀಚೆಗೆ ‘ಕೂಲಿ’ ಸಿನಿಮಾನಲ್ಲಿ ನಟಿಸಿದ್ದು ಆ ಸಿನಿಮಾದ ಪಾತ್ರ ಸಖತ್ ಹಿಟ್ ಆಗಿದೆ.

      ‘ಕೂಲಿ’ ಸಿನಿಮಾನಲ್ಲಿ