Author: Madankumar

19 August 2026

5 ಮಿಲಿಯನ್ ಆಯ್ತು ರಾಧಿಕಾ ಪಂಡಿತ್ ಫಾಲೋವರ್ಸ್ ಸಂಖ್ಯೆ.

Pic credit - instagram/iamradhikapandit

ಕನ್ನಡ ಚಿತ್ರರಂಗದಲ್ಲಿ ಸಖತ್ ಖ್ಯಾತಿ ಹೊಂದಿರುವ ನಟಿ ರಾಧಿಕಾ.

ಖ್ಯಾತ ನಟಿ

Pic credit - instagram/iamradhikapandit

ಯಶ್ ಪತ್ನಿ ಎಂಬ ಕಾರಣಕ್ಕೆ ಉತ್ತರ ಭಾರತದಲ್ಲೂ ಜನಪ್ರಿಯತೆ.

ಯಶ್ ಪತ್ನಿ

Pic credit - instagram/iamradhikapandit

ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ಆ್ಯಕ್ಟೀವ್ ಆಗಿರುವ ನಟಿ.

ಬಹಳ ಆ್ಯಕ್ಟೀವ್

Pic credit - instagram/iamradhikapandit

ಆಗಾಗ ಚೆಂದದ ಫೋಟೋಗಳನ್ನು ರಾಧಿಕಾ ಪೋಸ್ಟ್ ಮಾಡುತ್ತಾರೆ.

ಫೋಟೋಗಳು

Pic credit - instagram/iamradhikapandit

ಇನ್​ಸ್ಟಾಗ್ರಾಮ್​ನಲ್ಲಿ ರಾಧಿಕಾ ಅವರನ್ನು 50 ಲಕ್ಷ ಜನ ಫಾಲೋ ಮಾಡ್ತಾರೆ.

50 ಲಕ್ಷ ಮಂದಿ

Pic credit - instagram/iamradhikapandit

ಐದು ಮಿಲಿಯನ್ ಆಗಿದ್ದಕ್ಕೆ ಫ್ಯಾನ್ಸ್ ಅಭಿನಂದನೆ ತಿಳಿಸುತ್ತಿದ್ದಾರೆ.

ಅಭಿನಂದನೆಗಳು

Pic credit - instagram/iamradhikapandit

ಸಿನಿಮಾಗಿಂತಲೂ ಹೆಚ್ಚಾಗಿ ಕುಟುಂಬಕ್ಕೆ ರಾಧಿಕಾ ಗಮನ ಕೊಡುತ್ತಿದ್ದಾರೆ.

ಕುಟುಂಬಕ್ಕೆ ಗಮನ

Pic credit - instagram/iamradhikapandit

ಆದಷ್ಟು ಬೇಗ ರಾಧಿಕಾ ಕಮ್​ಬ್ಯಾಕ್ ಮಾಡಲಿ ಎಂಬುದು ಫ್ಯಾನ್ಸ್ ಆಸೆ.

ಕಮ್​ಬ್ಯಾಕ್ ಆಸೆ

Pic credit - instagram/iamradhikapandit