ಕೊಡಗಿನಲ್ಲಿ ನಟಿ ರಾಧಿಕಾ ಪಂಡಿತ್, ಇಲ್ಲಿವೆ ನೋಡಿ ಚಿತ್ರಗಳು

24 APRL 2026

By  Manjunatha

ರಾಧಿಕಾ ಪಂಡಿತ್ ಇನ್​​ಸ್ಟಾಗ್ರಾಂನಲ್ಲಿ ಬಹಳ ಸಕ್ರಿಯವಾಗಿದ್ದು, ತಮ್ಮ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

    ನಟಿ ರಾಧಿಕಾ ಪಂಡಿತ್

ರಾಧಿಕಾ ಪಂಡಿತ್, ಆಗಾಗ್ಗೆ ಕುಟುಂಬದ ಜೊತೆಗೆ ಪ್ರವಾಸಕ್ಕೆ ಹೋಗಿ ಬರುತ್ತಲೇ ಇರುತ್ತಾರೆ.

ಕುಟುಂಬದ ಜೊತೆ ಪ್ರವಾಸ

ಇದೀಗ ನಟಿ ರಾಧಿಕಾ ಪಂಡಿತ್, ಮಕ್ಕಳು, ಕುಟುಂಬದವರೊಡನೆ ಕೊಡಗಿಗೆ ಪ್ರವಾಸಕ್ಕೆ ತೆರಳಿದ್ದಾರೆ.

        ಕೊಡಗಿಗೆ ಪ್ರವಾಸ

‘ಕೂರ್ಗ್’ ನೀನು ಅತ್ಯಂತ ಸುಂದರ’ ಎಂದು ಬರೆದು ಹಲವು ಚಿತ್ರಗಳನ್ನು ಶೇರ್ ಮಾಡಿದ್ದಾರೆ ನಟಿ.

  ನೀನು ಅತ್ಯಂತ ಸುಂದರ

ರಾಧಿಕಾ ಪಂಡಿತ್ ಅವರು ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದು, ಮಕ್ಕಳ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.

ಚಿತ್ರಗಳ ಹಂಚಿಕೊಳ್ಳಿದ್ದಾರೆ

ಕೊಡಗಿನ ಸುಂದರ ಕಾಫಿ ತೋಟಗಳು, ಅರಣ್ಯಗಳಲ್ಲಿ ರಾಧಿಕಾ ಮತ್ತು ಮಕ್ಕಳು ಸುತ್ತಾಡಿದ್ದಾರೆ.

 ಸುಂದರ ಕಾಫಿ ತೋಟಗಳು

ರಾಧಿಕಾ ಪಂಡಿತ್ ಹಂಚಿಕೊಂಡಿರುವ ಚಿತ್ರಗಳಲ್ಲಿ ಯಶ್ ಅವರು ಕಾಣುತ್ತಿಲ್ಲ.

 ಯಶ್ ಅವರು ಕಾಣುತ್ತಿಲ್ಲ

ರಾಧಿಕಾ ಪಂಡಿತ್ ಅವರಿಗೆ ಪ್ರವಾಸ ಅತ್ಯಂತ ಪ್ರಿಯ ವಿಷಯ, ಆಗಾಗ್ಗೆ ಕುಟುಂಬದೊಟ್ಟಿಗೆ ಪ್ರವಾಸಕ್ಕೆ ಹೋಗುತ್ತಿರುತ್ತಾರೆ.

ಕುಟುಂಬದೊಟ್ಟಿಗೆ ಪ್ರವಾಸ