Author: Madankumar
28 August 2026
Pic credit - instagram/rraginidwivedi
ರಕ್ಷಾ ಬಂಧನ ಪ್ರಯುಕ್ತ ಬಾಲ್ಯದ ಫೋಟೋ ಹಂಚಿಕೊಂಡ ನಟಿ.
Pic credit - instagram/rraginidwivedi
ಅಂದಹಾಗೆ, ಇದು ಕನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ ತಮ್ಮ.
Pic credit - instagram/rraginidwivedi
ಸಹೋದರ ರುದ್ರಾಕ್ಷ್ ದ್ವಿವೇದಿ ಜೊತೆ ರಾಕಿ ಹಬ್ಬ ಆಚರಿಸಿದ ರಾಗಿಣಿ.
Pic credit - instagram/rraginidwivedi
ನೀನೇ ನನ್ನ ಉತ್ತಮ ಸ್ನೇಹಿತ ಎಂದು ಕೂಡ ರಾಗಿಣಿ ಹೇಳಿದ್ದಾರೆ.
Pic credit - instagram/rraginidwivedi
ರಾಗಿಣಿ ಅವರ ವೃತ್ತಿ ಜೀವನಕ್ಕೆ ರುದ್ರಾಕ್ಷ್ ಬೆಂಬಲವಾಗಿ ನಿಂತಿದ್ದಾರೆ.
Pic credit - instagram/rraginidwivedi
ಈ ಫೋಟೋಗಳ ಮೂಲಕ ರಕ್ಷಾ ಬಂಧನದ ಶುಭ ಕೋರಿದ ರಾಗಿಣಿ.
Pic credit - instagram/rraginidwivedi
‘ಜಗತ್ತಿಗಿಂತಲೂ ಹೆಚ್ಚಾಗಿ ನಿನ್ನನ್ನು ಪ್ರೀತಿಸುತ್ತೇನೆ’ ಎಂದ ಸಹೋದರಿ.
Pic credit - instagram/rraginidwivedi