ಪ್ರಿಯಾಂಕಾ ಚೋಪ್ರಾಗಲ್ಲ, ರಾಜಮೌಳಿ ಮೊದಲು ಆಫರ್ ಕೊಟ್ಟಿದ್ದು ಐಶ್ವರ್ಯಾಗೆ

15 NOV 2025

By  Manjunatha

ರಾಜಮೌಳಿ ಹೊಸ ಸಿನಿಮಾದ ಚಿತ್ರೀಕರಣ ಅರ್ಧ ಮುಗಿದಿದೆ. ಸಿನಿಮಾನಲ್ಲಿ ಮಹೇಶ್ ಬಾಬು ನಾಯಕ, ಪ್ರಿಯಾಂಕಾ ಚೋಪ್ರಾ ನಾಯಕಿ.

ರಾಜಮೌಳಿ ಹೊಸ ಸಿನಿಮಾ

ಹಾಲಿವುಡ್​​ನಲ್ಲೂ ಚಾಪು ಮೂಡಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಅವರನ್ನು ನಾಯಕಿಯಾಗಿ ರಾಜಮೌಳಿ ಆಯ್ಕೆ ಮಾಡಿದ್ದಾರೆ.

    ಪ್ರಿಯಾಂಕಾ ಚೋಪ್ರಾ

ಆದರೆ ಈ ಆಫರ್ ಅನ್ನು ರಾಜಮೌಳಿ ಮೊದಲು ನೀಡಿದ್ದು ಪ್ರಿಯಾಂಕಾ ಚೋಪ್ರಾಗಲ್ಲ ಬದಲಿಗೆ ಐಶ್ವರ್ಯಾ ರೈಗೆ.

   ಐಶ್ವರ್ಯಾ ರೈಗೆ ಆಫರ್

‘ಆರ್​​ಆರ್​​ಆರ್’ ಸಿನಿಮಾ ಬಿಡುಗಡೆ ಆದ ಬಳಿಕ ರಾಜಮೌಳಿ, ಐಶ್ವರ್ಯಾ ರೈ ಅವರನ್ನು ಭೇಟಿಯಾಗಿ ಕತೆ ಹೇಳಿದ್ದರಂತೆ.

  ‘ಆರ್​​ಆರ್​​ಆರ್’ ಸಿನಿಮಾ

ಕತೆ ಐಶ್ವರ್ಯಾಗೆ ಇಷ್ಟವಾಗಿತ್ತಾದರೂ ಆ ನಂತರ ಬೇರೆ-ಬೇರೆ ಕಾರಣಗಳಿಗಾಗಿ ಐಶ್ವರ್ಯಾ ರೈ ಆ ಸಿನಿಮಾನಲ್ಲಿ ನಟಿಸಲಿಲ್ಲ.

ಐಶ್ವರ್ಯಾಗೆ ಇಷ್ಟವಾಗಿತ್ತು

ಆದರೆ ಐಶ್ವರ್ಯಾ ರೈ ಒಂದೊಮ್ಮೆ ನಟಿಸಿದ್ದರೆ ಮಹೇಶ್ ಬಾಬು ಜೊತೆಗೆ ಒಳ್ಳೆಯ ಜೋಡಿ ಅಂತೂ ಖಂಡಿತ ಆಗುತ್ತಿದ್ದರು.

ಒಳ್ಳೆಯ ಜೋಡಿ ಆಗುತ್ತಿತ್ತು

ಇದೇ ಸಿನಿಮಾಕ್ಕಾಗಿ ಕಾಜಲ್ ಅಗರ್ವಾಲ್ ಅವರನ್ನೂ ಸಹ ಕೇಳಲಾಗಿತ್ತಂತೆ. ಆದರೆ ಲುಕ್ ಟೆಸ್ಟ್ ಬಳಿಕ ಅವರನ್ನು ಕೈಬಿಡಲಾಯ್ತಂತೆ.

       ಕಾಜಲ್ ಅಗರ್ವಾಲ್

ಇದೀಗ ಪ್ರಿಯಾಂಕಾ ಚೋಪ್ರಾ ಪಾಲಿಗೆ ಈ ಸಿನಿಮಾ ಭಾರತೀಯ ಚಿತ್ರರಂಗಕ್ಕೆ ಕಮ್ ಬ್ಯಾಕ್ ಸಿನಿಮಾ ಆಗಿದೆ.

     ಕಮ್ ಬ್ಯಾಕ್ ಸಿನಿಮಾ