ತಮನ್ನಾ ಭಾಟಿಯಾಗೆ ಅವಕಾಶಗಳು ಕಡಿಮೆ ಆಗಿವೆಯೇ?

19 OCT 2025

By  Manjunatha

ತಮನ್ನಾ ಭಾಟಿಯಾ ಎರಡು ದಶಕಗಳಿಂದಲೂ ನಾಯಕಿಯಾಗಿ ಚಿತ್ರರಂಗದಲ್ಲಿ ಮಿಂಚುತ್ತಾ ಬಂದಿದ್ದಾರೆ.

 ನಟಿ ತಮನ್ನಾ ಭಾಟಿಯಾ

ಈಗಲೂ ಸಹ ತಮನ್ನಾ ಭಾಟಿಯಾ ಕೆಲವಾರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಐಟಂ ಹಾಡುಗಳಲ್ಲಿಯೂ ನಟಿಸುತ್ತಿದ್ದಾರೆ.

    ಸಿನಿಮಾಗಳಲ್ಲಿ ಬ್ಯುಸಿ

ತಮನ್ನಾ ಭಾಟಿಯಾ ಐಟಂ ಹಾಡಿಗೆ ಕುಣಿದರೆಂದರೆ ಆ ಸಿನಿಮಾ ಪಕ್ಕಾ ಹಿಟ್ ಆಗುತ್ತದೆ ಎಂಬ ನಂಬಿಕೆ ಚಿತ್ರರಂಗದಲ್ಲಿ ಮೂಡಿದೆ.

      ಸಿನಿಮಾ ಪಕ್ಕಾ ಹಿಟ್

ಆದರೆ ಈ ಹಿಂದೆ ಐಟಂ ನಾಯಕಿಯಾಗಿ ಮೆರೆದಿದ್ದ ರಾಖಿ ಸಾವಂತ್ ತಮನ್ನಾ ಈಗ ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ವಿರೋಧಿಸಿದ್ದಾರೆ.

     ರಾಖಿ ಸಾವಂತ್ ಟೀಕೆ

ಇವರುಗಳಿಗೆ ನಾಯಕಿಯಾಗಿ ಅವಕಾಶಗಳು ಸಿಗುತ್ತಿರುವುದಿಲ್ಲ ಅದಕ್ಕೆ ಐಟಂ ಹಾಡುಗಳನ್ನು ಮಾಡಲು ಮುಂದಾಗುತ್ತಾರೆ ಎಂದಿದ್ದಾರೆ.

   ಅವಕಾಶಗಳು ಸಿಗುತ್ತಿಲ್ಲ

ತಮನ್ನಾ ಭಾಟಿಯಾ ಇಂಥಹಾ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವವರಲ್ಲ. ಅವರಿಗೆ ಅವಕಾಶಗಳು ಸಿಗುತ್ತಿದ್ದರೆ ಅಷ್ಟೆ ಸಾಕು.

 ತಲೆ ಕೆಡಿಸಿಕೊಳ್ಳುವವರಲ್ಲ

ತಮನ್ನಾ ಭಾಟಿಯಾ ಇದೀಗ ಭಾರತೀಯ ಚಿತ್ರರಂಗದಲ್ಲೇ ಬಲು ಬೇಡಿಕೆ ಇರುವ ಐಟಂ ಹಾಡುಗಳ ನಟಿ.

     ಬಲು ಬೇಡಿಕೆಯ ನಟಿ

ತಮನ್ನಾ ಭಾಟಿಯಾ ಒಂದು ಐಟಂ ಹಾಡಿಗೆ ಡ್ಯಾನ್ಸ್ ಮಾಡಲು ಸುಮಾರು ಎರಡು ಕೋಟಿ ರೂಪಾಯಿಗಳು ಪಡೆಯುತ್ತಾರಂತೆ.

       ಸಂಭಾವನೆ ಎಷ್ಟು?