Author: Madankumar
17 July 2026
Pic credit - instagram/rakulpreet
ರಕುಲ್ ಅವರು ಆಡಿದ ನೇರ ಮಾತುಗಳು ಈಗ ವೈರಲ್ ಆಗಿವೆ.
Pic credit - instagram/rakulpreet
ಹಿಂದಿ ಚಿತ್ರರಂಗದವರಿಗೆ ಅಸೂಯೆ ಜಾಸ್ತಿ ಎಂದಿರುವ ನಟಿ.
Pic credit - instagram/rakulpreet
ಬಾಲಿವುಡ್ ಮಂದಿಗೆ ಒಗ್ಗಟ್ಟು ಇಲ್ಲ ಎಂದು ರಕುಲ್ ಹೇಳಿದ್ದಾರೆ.
Pic credit - instagram/rakulpreet
ನೆಗೆಟಿವ್ ಪ್ರಚಾರ ಮಾಡುವ ಟ್ರೆಂಡ್ ಇದೆ ಎಂದು ಟೀಕಿಸಿದ ನಟಿ.
Pic credit - instagram/rakulpreet
ಬಾಲಿವುಡ್ಗೆ ಹೋಲಿಸಿದರೆ ದಕ್ಷಿಣ ಭಾರತದ ಚಿತ್ರರಂಗ ಉತ್ತಮ.
Pic credit - instagram/rakulpreet
‘ತೆಲುಗು ಚಿತ್ರರಂಗದಲ್ಲಿ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಾರೆ’.
Pic credit - instagram/rakulpreet
ರಕುಲ್ ಧೈರ್ಯವಾಗಿ ಈ ರೀತಿ ಹೇಳಿದ್ದಕ್ಕೆ ಜನರಿಂದ ಮೆಚ್ಚುಗೆ.
Pic credit - instagram/rakulpreet
ಹಿಂದಿ ಮತ್ತು ಸೌತ್ ಚಿತ್ರರಂಗದಲ್ಲಿ ರಕುಲ್ ಪ್ರೀತ್ ಸಿಂಗ್ ಬ್ಯುಸಿ.
Pic credit - instagram/rakulpreet