ಸೀತೆ ಪಾತ್ರಧಾರಿ ಸಾಯಿ ಪಲ್ಲವಿ ಎಷ್ಟು ಸಿಂಪಲ್ ನೋಡಿ.

23 July 2025

Pic credit - instagram

Author: Madankumar

ಸಾಯಿ ಪಲ್ಲವಿ ಅವರು ಸ್ಟಾರ್ ನಟಿ ಆದ್ರೂ ತುಂಬಾ ಸಿಂಪಲ್.

ಸ್ಟಾರ್ ನಟಿ

Pic credit - instagram

‘ರಾಮಾಯಣ’ ಸಿನಿಮಾದಲ್ಲಿ ಅವರಿಗೆ ಸೀತೆ ಪಾತ್ರ ನೀಡಲಾಗಿದೆ.

ಸೀತೆಯ ಪಾತ್ರ

Pic credit - instagram

ರಿಯಲ್ ಲೈಫ್​​ನಲ್ಲಿ ಸಾಯಿ ಪಲ್ಲವಿ ಅವರು ಸರಳವಾಗಿ ಇರುತ್ತಾರೆ.

ನಿಜ ಜೀವನ

Pic credit - instagram

ಮಿಂಚುತ್ತಿರುವ ಸಾಯಿ ಪಲ್ಲವಿ ಅವರಿಗೆ ಈಗ 33 ವರ್ಷ ವಯಸ್ಸು.

33 ವರ್ಷ

Pic credit - instagram

ಈ ಹೊಸ ಫೋಟೋಗಳನ್ನು ಸಾಯಿ ಪಲ್​ಲವಿ ಹಂಚಿಕೊಂಡಿದ್ದಾರೆ.

ಫೋಟೋಗಳು

Pic credit - instagram

ಸಾಯಿ ಪಲ್ಲವಿ ಅವರು ಸಿಂಪಲ್ ಆಗಿದ್ದಷ್ಟೂ ಫ್ಯಾನ್ಸ್​ಗೆ ಇಷ್ಟ.

ಫ್ಯಾನ್ಸ್​​ಗೆ ಇಷ್ಟ

Pic credit - instagram

ಅತಿಯಾದ ಮೇಕಪ್ ಇಲ್ಲದೆಯೇ ಕಣ್ಮನ ಸೆಳೆಯುವ ಸುಂದರಿ.

ಮೇಕಪ್ ಇಲ್ಲ

Pic credit - instagram

ಸಾಯಿ ಪಲ್ಲವಿ ಅವರಿಗೆ ಹತ್ತು ಹಲವು ಆಫರ್​ಗಳು ಸಿಗುತ್ತಿವೆ.

ಸಖತ್ ಆಫರ್

Pic credit - instagram