ಯಶಸ್ವಿ ಡೈರೆಕ್ಟರ್ ಜೊತೆ ನಟಿ ರಮ್ಯಾ ಕಮ್​ಬ್ಯಾಕ್ ಪ್ಲ್ಯಾನ್.

28 November 2025

Pic credit - instagram

Author: Madankumar

ರಮ್ಯಾ ದಿವ್ಯ ಸ್ಪಂದನಾ ಅವರು ಈಗಾಗಲೇ ಹಲವು ಕಥೆ ಕೇಳಿದ್ದಾರೆ.

ಕಥೆ ಕೇಳಿದ್ದಾರೆ

Pic credit - instagram

ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕರ ಜತೆ ಸಿನಿಮಾ ಮಾಡ್ತಾರೆ.

ಹಿಟ್ ನಿರ್ದೇಶಕ

Pic credit - instagram

ಆದರೆ ಆ ಡೈರೆಕ್ಟರ್ ಯಾರು ಎಂದು ಸದ್ಯಕ್ಕೆ ಹೆಸರು ಬಹಿರಂಗ ಆಗಿಲ್ಲ.

ಹೆಸರು ಹೇಳಿಲ್ಲ

Pic credit - instagram

ಪೌರಾಣಿಕ ಕಥೆ ಇರುವ ಸಿನಿಮಾದಲ್ಲಿ ನಟಿಸುವ ಆಸೆ ರಮ್ಯಾಗೆ ಇದೆ.

ಪೌರಾಣಿಕ?

Pic credit - instagram

ಅಲ್ಲದೇ ಐತಿಹಾಸಿಕ ಪಾತ್ರದ ಮೂಲಕ ಕಮ್​ ಬ್ಯಾಕ್ ಮಾಡುವ ಆಸೆ.

ಐತಿಹಾಸಿಕ?

Pic credit - instagram

ಕನ್ನಡ ಚಿತ್ರರಂಗದಲ್ಲಿ ರಮ್ಯಾ ಅವರಿಗೆ ಈಗಲೂ ಸಖತ್ ಬೇಡಿಕೆ ಇದೆ.

ಸಖತ್ ಬೇಡಿಕೆ

Pic credit - instagram

ರಮ್ಯಾ ಅವರಿಗೆ ಇರುವ ಫ್ಯಾನ್ ಫಾಲೋಯಿಂಗ್ ತುಂಬಾ ದೊಡ್ಡದು.

ಅಭಿಮಾನಿಗಳು

Pic credit - instagram

ರಮ್ಯಾ ಅವರ ಕಮ್​ಬ್ಯಾಕ್ ಸಿನಿಮಾ ಘೋಷಣೆಗಾಗಿ ಫ್ಯಾನ್ಸ್ ಕಾದಿದ್ದಾರೆ.

ಕಾಯುತ್ತಿದ್ದಾರೆ

Pic credit - instagram