03 October 2025
Pic credit - instagram
Author: Madankumar
ರಮ್ಯಾ ಅವರು ಹಳದಿ ಸೀರೆಯನ್ನು ಧರಿಸಿ ಕಂಗೊಳಿಸಿದ್ದಾರೆ.
Pic credit - instagram
ಈ ಫೋಟೋಗಳ ಮೂಲಕ ಎಲ್ಲರೂ ಹಬ್ಬದ ಶುಭ ಕೋರಿದ್ದಾರೆ.
Pic credit - instagram
ತುಮಕೂರು ದಸರಾದ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ ರಮ್ಯಾ.
Pic credit - instagram
ರಮ್ಯಾ ಅವರ ಹೊಸ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Pic credit - instagram
ಅಭಿಮಾನಿಗಳಿಗೆ ರಮ್ಯಾ ಎಂದರೆ ಈಗಲೂ ಸಖತ್ ಕ್ರೇಜ್ ಇದೆ.
Pic credit - instagram
ಅನೇಕ ಕಾರ್ಯಕ್ರಮಗಳಲ್ಲಿ ರಮ್ಯಾ ಅತಿಥಿಯಾಗಿ ತೆರಳುತ್ತಿದ್ದಾರೆ.
Pic credit - instagram
ರಮ್ಯಾ ಮತ್ತೆ ಸಿನಿಮಾದಲ್ಲಿ ನಟಿಸಲಿ ಎಂಬುದು ಫ್ಯಾನ್ಸ್ ಆಸೆ.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಅವರು ಆ್ಯಕ್ಟೀವ್ ಆಗಿದ್ದಾರೆ.
Pic credit - instagram