15 December 2025
Pic credit - instagram
Author: Madankumar
ಡಿ.5ರಂದು ಬಿಡುಗಡೆ ಆದ ‘ಧುರಂಧರ್’ ಚಿತ್ರ ‘ಬ್ಲಾಕ್ ಬಸ್ಟರ್’ ಆಗಿದೆ.
Pic credit - instagram
ನಟ ರಣವೀರ್ ಸಿಂಗ್ ಅವರು ಈ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ.
Pic credit - instagram
ಖ್ಯಾತ ನಟ ಅಕ್ಷಯ್ ಖಾನ್ನಾ ಅವರು ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ.
Pic credit - instagram
ಹೊಸ ನಟಿ ಸಾರಾ ಅರ್ಜುನ್ ಅವರು ‘ಧುರಂಧರ್’ ಸಿನಿಮಾಗೆ ನಾಯಕಿ.
Pic credit - instagram
ನಟ ಸಂಜಯ್ ದತ್ ಕೂಡ ಒಂದು ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ.
Pic credit - instagram
ನೈಜ ಘಟನೆಗಳನ್ನು ಆಧರಿಸಿ ‘ಧುರಂಧರ್’ ಸಿನಿಮಾವನ್ನು ಮಾಡಲಾಗಿದೆ.
Pic credit - instagram
10 ದಿನಗಳಲ್ಲಿ ‘ಧುರಂಧರ್’ ಚಿತ್ರ 350 ಕೋಟಿ ರೂಪಾಯಿ ಗಳಿಕೆ ಮಾಡಿದೆ.
Pic credit - instagram
ವಾರಾಂತ್ಯದಲ್ಲಿ ‘ಧುರಂಧರ್’ ಚಿತ್ರದ ಎಲ್ಲ ಶೋಗಳು ಹೌಸ್ಫುಲ್ ಆಗಿವೆ.
Pic credit - instagram