ಶ್ರೀಲೀಲಾಗೆ ಸಿಕ್ಕ ಅವಕಾಶ ಕಿತ್ತುಕೊಂಡ ‘ರಮಿಕಾ’ ಪುತ್ರಿ ರಾಶಾ, ಯಾರೀಕೆ?

ಶ್ರೀಲೀಲಾಗೆ ಸಿಕ್ಕ ಅವಕಾಶ ಕಿತ್ತುಕೊಂಡ ‘ರಮಿಕಾ’ ಪುತ್ರಿ ರಾಶಾ, ಯಾರೀಕೆ?

04 Apr 2025

By  Manjunatha

TV9 Kannada Logo For Webstory First Slide
ಶ್ರೀಲೀಲಾಗೆ ಸಿಕ್ಕ ಅವಕಾಶ ಕಿತ್ತುಕೊಂಡ ‘ರಮಿಕಾ’ ಪುತ್ರಿ ರಾಶಾ, ಯಾರೀಕೆ?

ಕನ್ನಡದ ನಟಿ ಶ್ರೀಲೀಲಾ, ಇತ್ತೀಚೆಗಷ್ಟೆ ತೆಲುಗು ಚಿತ್ರರಂಗದಿಂದ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ.

  ಕನ್ನಡದ ನಟಿ ಶ್ರೀಲೀಲಾ

ಶ್ರೀಲೀಲಾಗೆ ಸಿಕ್ಕ ಅವಕಾಶ ಕಿತ್ತುಕೊಂಡ ‘ರಮಿಕಾ’ ಪುತ್ರಿ ರಾಶಾ, ಯಾರೀಕೆ?

ಶ್ರೀಲೀಲಾ, ಬಾಲಿವುಡ್​ಗೆ ಕಾಲಿಡುತ್ತಿದ್ದಂತೆ ಒಂದರ ಹಿಂದೊಂದು ಹೊಸ ಸಿನಿಮಾ ಅವಕಾಶಗಳು ಸಿಗಲು ಆರಂಭವಾಗಿವೆ.

 ಹೊಸ ಸಿನಿಮಾ ಅವಕಾಶ

ಶ್ರೀಲೀಲಾಗೆ ಸಿಕ್ಕ ಅವಕಾಶ ಕಿತ್ತುಕೊಂಡ ‘ರಮಿಕಾ’ ಪುತ್ರಿ ರಾಶಾ, ಯಾರೀಕೆ?

ಶ್ರೀಲೀಲಾಗೆ ಒಮ್ಮೆಲೆ ಮೂರು ಹೊಸ ಹಿಂದಿ ಸಿನಿಮಾ ಅವಕಾಶಗಳು ದೊರೆತಿದ್ದವು, ಆದರೆ ಶ್ರೀಲೀಲಾ ಅನ್ನು ಒಂದು ಸಿನಿಮಾದಿಂದ ತೆಗೆಯಲಾಗಿದೆ.

    ಸಿನಿಮಾದಿಂದ ಹೊರಗೆ

‘ಪತಿ ಪತ್ನಿ ಔರ್ ವೋ’ ಹೆಸರಿನ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ನಟಿಸಬೇಕಿತ್ತು, ಆದರೆ ಅವಕಾಶ ಬೇರೆ ನಟಿಯ ಪಾಲಾಗಿದೆ.

     ಪತಿ ಪತ್ನಿ ಔರ್ ವೋ

ಶ್ರೀಲೀಲಾಗೆ ಸಿಕ್ಕಿದ್ದ ಅವಕಾಶವನ್ನು ಬಾಚಿಕೊಂಡ ನಟಿಯ ಹೆಸರು ರಾಶಾ ತಂಡಾನಿ. ಈಕೆ ಖ್ಯಾತ ನಟಿ ರವೀನಾ ಟಂಡನ್ ಪುತ್ರಿ.

   ಹೆಸರು ರಾಶಾ ತಂಡಾನಿ

ರವೀನಾ ಟಂಡನ್ ಪುತ್ರಿ ರಾಶಾ ತಂಡಾನಿ ಈಗಾಗಲೇ ಒಂದು ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದು, ಗಮನ ಸೆಳೆದಿದ್ದಾರೆ.

   ರವೀನಾ ಟಂಡನ್ ಪುತ್ರಿ

ಈಗ ‘ಪತಿ ಪತ್ನಿ ಔರ್ ವೋ’ ಸಿನಿಮಾನಲ್ಲಿ ಕಾರ್ತಿಕ್ ಆರ್ಯನ್ ಎದುರು ನಾಯಕಿಯಾಗಿ ಮಿಂಚಲಿದ್ದಾರೆ.

  ಕಾರ್ತಿಕ್ ಜೊತೆ ಸಿನಿಮಾ

ರಾಶಾ ತಂಡಾನಿ ಈಗಾಗಲೇ ಹಿಂದಿಯ ‘ಆಜಾದ್’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ದೊಡ್ಡ ಯಶಸ್ಸು ಕಾಣಲಿಲ್ಲ.

‘ಆಜಾದ್’ ಮೊದಲ ಸಿನಿಮಾ

ತೆಲುಗಿನಲ್ಲಿ ಬಾಲಕೃಷ್ಣ ಪುತ್ರ ಮೋಕ್ಷಜ್ಞ ನಟಿಸಲಿರುವ ಹೊಸ ಸಿನಿಮಾಕ್ಕೂ ರಾಶಾ ತಂಡಾನಿಯೇ ನಾಯಕಿ ಎನ್ನಲಾಗುತ್ತಿದೆ.

ತೆಲುಗಿನಲ್ಲಿ ಹೊಸ ಸಿನಿಮಾ