ಯೋಗರಾಜ್ ಭಟ್ಟರ ಸಿನಿಮಾ ನಾಯಕಿ, ಬಿಗ್​​ಬಾಸ್ ಮನೆಯಲ್ಲಿ, ಯಾರೀಕೆ?

29 SEP 2025

By  Manjunatha

ಸಿನಿಮಾ ನಾಯಕಿಯರು ಬಿಗ್​​ಬಾಸ್ ಮನೆಗೆ ಬರುವುದು ಅಪರೂಪದಲ್ಲೇ ಅಪರೂಪ.

   ಸಿನಿಮಾ ನಾಯಕಿಯರು

ಅದರಲ್ಲೂ ಹೊಸದಾಗಿ ನಾಯಕಿ ಆದವರು ಬಿಗ್​​ಬಾಸ್ ಮನೆಗೆ ಬರುವುದು ಬಹಳ ವಿರಳ.

       ಹೊಸದಾಗಿ ನಾಯಕಿ

ಆದರೆ ಇದೀಗ ನಟಿ ರಾಶಿಕಾ ಶೆಟ್ಟಿ ಬಿಗ್​​ಬಾಸ್ ಮನೆಗೆ ಖುಷಿಯಿಂದಲೇ ಬಂದಿದ್ದಾರೆ.

        ಬಿಗ್​​ಬಾಸ್ ಮನೆಗೆ 

ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಸಿನಿಮಾನಲ್ಲಿ ರಾಶಿಕಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.

  ‘ಮನದ ಕಡಲು’ ಸಿನಿಮಾ

ಇದೀಗ ರಾಶಿಕಾ ಶೆಟ್ಟಿ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಎಷ್ಟು ದಿನ ಮನೆಯಲ್ಲಿರುತ್ತಾರೆ ನೋಡಬೇಕಿದೆ.

  ಬಿಗ್​​ಬಾಸ್ ಮನೆಗೆ ಎಂಟ್ರಿ

ರಾಶಿಕಾ ಶೆಟ್ಟಿ ರಮ್ಯಾ ಅವರ ದೊಡ್ಡ ಅಭಿಮಾನಿ, ರಾಶಿಕಾ ನಟಿಯಾಗಿದ್ದೇ ರಮ್ಯಾ ಇಂದಾಗಿ ಅಂತೆ.

ರಮ್ಯಾ ದೊಡ್ಡ ಅಭಿಮಾನಿ

ರಮ್ಯಾ ನಟನೆಯ ‘ತನನಂ-ತನನಂ’ ಸಿನಿಮಾನಲ್ಲಿ ಬಾಲನಟಿಯಾಗಿ ರಮ್ಯಾ ಜೊತೆ ಡ್ಯಾನ್ಸ್ ಮಾಡಿದ್ದರು ರಾಶಿಕಾ.

‘ತನನಂ-ತನನಂ’ ಸಿನಿಮಾ

‘ತನನಂ-ತನನಂ’ ಸಿನಿಮಾನಲ್ಲಿ ನಟಿಸಿದಾಗಿನಿಂದಲೂ ರಾಶಿಕಾ ಶೆಟ್ಟಿಗೆ ನಟಿಯೇ ಆಗಬೇಕೆಂಬ ಆಸೆಯಂತೆ.

ನಟಿಯೇ ಆಗಬೇಕೆಂಬ ಆಸೆ