ಡಾಕ್ಯುಮೆಂಟರಿಯಲ್ಲಿ ನಟಿಸಿದ್ದಾರೆ ರಶ್ಮಿಕಾ, ಬಿಡುಗಡೆ ಯಾವಾಗ?

27 SEP 2026

By  Manjunatha

ರಶ್ಮಿಕಾ ಮಂದಣ್ಣ, ಬಲು ಯಶಸ್ವಿ ಮತ್ತು ಬೇಡಿಕೆಯ ಪ್ಯಾನ್ ಇಂಡಿಯಾ ಸ್ಟಾರ್ ನಟಿ

 ಪ್ಯಾನ್ ಇಂಡಿಯಾ ಸ್ಟಾರ್

ರಶ್ಮಿಕಾ ಮಂದಣ್ಣ ಈಗಲೂ ಸಹ ಬೇರೆ ಬೇರೆ ಭಾಷೆಯ ಹಲವಾರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

  ಹಲವಾರು ಸಿನಿಮಾಗಳು

ಅಂದಹಾಗೆ ರಶ್ಮಿಕಾ ಮಂದಣ್ಣ ಸಿನಿಮಾನಲ್ಲಿ ಬ್ಯುಸಿ ಆಗಿರುವಾಗಲೇ ಒಂದು ಡಾಕ್ಯುಮೆಂಟರಿಯಲ್ಲೂ ಕಾಣಿಸಿಕೊಂಡಿದ್ದಾರೆ.

  ಡಾಕ್ಯುಮೆಂಟರಿಯಲ್ಲೂ

ರಶ್ಮಿಕಾ ಮಂದಣ್ಣ ಪತಿ ವಿಜಯ್ ಜೊತೆಗೆ ‘ರಣಬಾಲಿ’ ಹೆಸರಿನ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ.

  ‘ರಣಬಾಲಿ’ ಹೆಸರಿನ ಚಿತ್ರ

ಆ ಸಿನಿಮಾ ಸ್ವಾತಂತ್ರ್ಯ ಹೋರಾಟದ ಕತೆ ಒಳಗೊಂಡಿದ್ದು, ಆ ಹೋರಾಟಗಾರನ ಬಗ್ಗೆ ಇದೀಗ ಡಾಕ್ಯುಮೆಂಟರಿ ರಿಲೀಸ್ ಆಗುತ್ತಿದೆ.

   ಡಾಕ್ಯುಮೆಂಟರಿ ರಿಲೀಸ್

‘ರಣಬಾಲಿ’ ಐತಿಹಾಸಿಕ ಘಟನೆ ಕುರಿತಾದ ಡಾಕ್ಯುಮೆಂಟರಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಸಹ ಕಾಣಿಸಿಕೊಂಡಿದ್ದಾರೆ.

 ಐತಿಹಾಸಿಕ ಘಟನೆ ಕುರಿತು

ಆ ಡಾಕ್ಯುಮೆಂಟರಿ ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಲಿದ್ದು, ರಶ್ಮಿಕಾ, ವಿಜಯ್ ಇನ್ನೂ ಹಲವರು ಅದರಲ್ಲಿದ್ದಾರೆ.

 ಸೆಪ್ಟೆಂಬರ್ 28ಕ್ಕೆ ರಿಲೀಸ್

‘ರಣಬಾಲಿ’ ಸಿನಿಮಾ ಅಕ್ಟೋಬರ್ 16ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ಅನ್ನು ರಾಹುಲ್ ನಿರ್ದೇಶನ ಮಾಡಿದ್ದಾರೆ.

 ಅಕ್ಟೋಬರ್ 16ಕ್ಕೆ ರಿಲೀಸ್