ದೀಪಿಕಾ ಪಡುಕೋಣೆ ನಟಿಸಿದ್ದ ಸಿನಿಮಾದ ಸೀಕ್ವೆಲ್​​​ನಲ್ಲಿ ರಶ್ಮಿಕಾ, ಶೂಟಿಂಗ್ ಶುರು

16 SEP 2025

By  Manjunatha

ರಶ್ಮಿಕಾ ಮಂದಣ್ಣ ಕನ್ನಡದಿಂದ ತೆಲುಗಿಗೆ ಹೋಗಿ ಸ್ಟಾರ್ ನಟಿಯಾದರು, ಈಗ ಬಾಲಿವುಡ್​​ನಲ್ಲೂ ಸ್ಟಾರ್ ನಟಿ.

   ನಟಿ ರಶ್ಮಿಕಾ ಮಂದಣ್ಣ

ಬಾಲಿವುಡ್​​ನಲ್ಲಿ ರಶ್ಮಿಕಾ ಮಂದಣ್ಣ ಬಲು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಹಿಂದಿಯಲ್ಲಿ ಎರಡು ದೊಡ್ಡ ಹಿಟ್ ಸಿನಿಮಾ ನೀಡಿದ್ದಾರೆ.

     ಬಲು ಬೇಡಿಕೆಯ ನಟಿ

ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತ ಚಿತ್ರರಂಗಕ್ಕಿಂತಲೂ ಬಾಲಿವುಡ್ ಸಿನಿಮಾಗಳಲ್ಲಿಯೇ ಹೆಚ್ಚು ಬ್ಯುಸಿಯಾಗಿದ್ದಾರೆ.

  ದಕ್ಷಿಣ ಭಾರತ ಚಿತ್ರರಂಗ

ದೀಪಿಕಾ ಪಡುಕೋಣೆ ಸೈಫ್ ಅಲಿ ಖಾನ್ ನಟಿಸಿದ್ದ ಸೂಪರ್ ಹಿಟ್ ಹಿಂದಿ ಸಿನಿಮಾದ ಸೀಕ್ವೆಲ್​​​ನಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

ಹಿಂದಿ ಸಿನಿಮಾದ ಸೀಕ್ವೆಲ್​​​ನ

ದೀಪಿಕಾ, ಸೈಫ್, ದಿಯಾನಾ ಪೆಂಟಿ ನಟಿಸಿದ್ದ 2012ರ ‘ಕಾಕ್​ಟೇಲ್’ ಸಿನಿಮಾ ಹಿಟ್ ಆಗಿತ್ತು. ಈಗ ಅದರ ಸೀಕ್ವೆಲ್ ಬರುತ್ತಿದೆ.

 2012ರ ‘ಕಾಕ್​ಟೇಲ್’ ಚಿತ್ರ

‘ಕಾಕ್​​ಟೇಲ್ 2’ ಸಿನಿಮಾನಲ್ಲಿ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ, ಕೃತಿ ಸನೋನ್ ಅವರುಗಳು ಒಟ್ಟಿಗೆ ನಟಿಸುತ್ತಿದ್ದಾರೆ.

       ‘ಕಾಕ್​​ಟೇಲ್ 2’ ನಲ್ಲಿ

‘ಕಾಕ್ಟೇಲ್ 2’ ಸಿನಿಮಾದ ಚಿತ್ರೀಕರಣ ಈಗಾಗಲೇ ಶುರುವಾಗಿದ್ದು, ರಶ್ಮಿಕಾಗೆ ಪ್ರಮುಖ ಪಾತ್ರ ದೊರೆತಿದೆ.

  ಪ್ರಮುಖ ಪಾತ್ರದಲ್ಲಿ ನಟಿ

‘ಕಾಕ್ಟೆಲ್ 2’ ಸಿನಿಮಾನಲ್ಲಿ ಸಂಪ್ರದಾಯಿಕ ಯುವತಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

  ಸಂಪ್ರದಾಯಿಕ ಯುವತಿ