ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಜೈಪುರದಲ್ಲಿ?

22 NOV 2025

By  Manjunatha

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಯಲ್ಲಿರುವ ವಿಷಯ ತಿಳಿದೇ ಇದೆ.

ರಶ್ಮಿಕಾ ಮಂದಣ್ಣ-ವಿಜಯ್

ಇಬ್ಬರೂ ಬಹಿರಂಗವಾಗಿ ಹೇಳಿಕೊಂಡಿಲ್ಲವಾದರೂ ಎಲ್ಲಿಯೂ ಸಹ ಪ್ರೀತಿಯನ್ನು ಅಲ್ಲಗಳೆದು ಸಹ ಇಲ್ಲ.

ಪ್ರೀತಿಯನ್ನು ಅಲ್ಲಗಳೆದಿಲ್ಲ

ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ಪರೋಕ್ಷವಾಗಿ ತಾವು ಮದುವೆ ಆಗಲಿರುವ ವಿಷಯವನ್ನೂ ಸಹ ಹೇಳಿದ್ದಾರೆ.

      ಮದುವೆ ಆಗಲಿದ್ದಾರೆ

ಕೆಲ ವಾರಗಳ ಹಿಂದಷ್ಟೆ ಅಧಿಕೃತವಾಗಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

       ನಿಶ್ಚಿತಾರ್ಥ ಆಗಿದೆ

ಅಂದಹಾಗೆ ಈ ಜೋಡಿಯ ವಿವಾಹ ಫೆಬ್ರವರಿ ತಿಂಗಳಲ್ಲಿ ಬಲು ಅದ್ಧೂರಿಯಾಗಿ ನಡೆಯಲಿದೆಯಂತೆ.

        ಫೆಬ್ರವರಿ ತಿಂಗಳಲ್ಲಿ 

ಇವರ ವಿವಾಹ ಕರ್ನಾಟಕದಲ್ಲಿ ಅಥವಾ ಆಂಧ್ರ-ತೆಲಂಗಾಣಗದಲ್ಲಿ ನಡೆಯುತ್ತಿಲ್ಲ ಬದಲಿಗೆ ಜೈಪುರದಲ್ಲಿ ನಡೆಯುತ್ತಿದೆ.

 ರಾಜಸ್ಥಾನದ ಜೈಪುರದಲ್ಲಿ

ಜೈಪುರದ ಅದ್ಧೂರಿ ಅರಮನೆಯಲ್ಲಿ ಅಷ್ಟೇ ಅದ್ಧೂರಿಯಾಗಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಆಗಲಿದ್ದಾರೆ.

  ಅರಮನೆಯಲ್ಲಿ ಮದುವೆ

ರಶ್ಮಿಕಾ ಮಂದಣ್ಣ ಮದುವೆಗಾಗಿ ಈಗಾಗಲೇ ಶಾಪಿಂಗ್ ಸಹ ಆರಂಭ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಶಾಪಿಂಗ್ ಸಹ ಆರಂಭ