ಬಾಯ್​​ಫ್ರೆಂಡ್ ಜೊತೆ ಶೂಟಿಂಗ್ ಆರಂಭಿಸಿದರೆ ರಶ್ಮಿಕಾ ಮಂದಣ್ಣ

03 SEP 2025

By  Manjunatha

ನಟಿ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿ.

    ನಟಿ ರಶ್ಮಿಕಾ ಮಂದಣ್ಣ

ಒಂದರ ಹಿಂದೊಂದರಂತೆ ಬಾಲಿವುಡ್, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ಹಲವು ಸಿನಿಮಾಗಳಲ್ಲಿ 

ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಯಲ್ಲಿರುವ ವಿಷಯ ಗುಟ್ಟೇನೂ ಅಲ್ಲ.

 ವಿಷಯ ಗುಟ್ಟೇನೂ ಅಲ್ಲ

ಇದೀಗ ಮತ್ತೊಮ್ಮೆ ಈ ಇಬ್ಬರೂ ಜೊತೆಯಾಗಿ ನಟಿಸುತ್ತಿದ್ದು, ಸಿನಿಮಾದ ಶೂಟಿಂಗ್ ಆರಂಭ ಆಗಿದೆ.

 ಶೂಟಿಂಗ್ ಆರಂಭ ಆಗಿದೆ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ನಟಿಸಿದ್ದ ಸೂಪರ್ ಹಿಟ್ ‘ಗೀತಾ ಗೋವಿಂದಂ’ ಸಿನಿಮಾದ ಎರಡನೇ ಭಾಗ ಬರಲಿದೆ.

      ‘ಗೀತಾ ಗೋವಿಂದಂ’ 

‘ಗೀತಾ ಗೋವಿಂದಂ 2’ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಪ್ರಾರಂಭವಾಗಿದ್ದು, ರಶ್ಮಿಕಾ ಮತ್ತು ವಿಜಯ್ ನಟಿಸುತ್ತಿದ್ದಾರೆ.

     ‘ಗೀತಾ ಗೋವಿಂದಂ 2’

‘ಗೀತಾ ಗೋವಿಂದಂ’ ಸಿನಿಮಾ ನಿರ್ದೇಶಿಸಿದ್ದ ಪರಶುರಾಮ್ ಅವರೇ ‘ಗೀತಾ ಗೋವಿಂದಂ 2’ ನಿರ್ದೇಶಿಸುತ್ತಿದ್ದಾರೆ.

  ಪರಶುರಾಮ್ ನಿರ್ದೇಶನ

ಆದರೆ ನಿರ್ಮಾಪಕರು ಬದಲಾಗಿದ್ದಾರೆ. ಅಲ್ಲು ಅರವಿಂದ್ ಬದಲು ದಿಲ್ ರಾಜು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.

      ನಿರ್ಮಾಪಕ ಬದಲು