ಬಾಲಿವುಡ್​​ ಜನಪ್ರಿಯ ಟಾಕ್ ಶೋಗೆ ರಶ್ಮಿಕಾ ಮಂದಣ್ಣ ಅತಿಥಿ: ಯಾವುದದು?

05 SEP 2026

By  Manjunatha

ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ನಟಿ, ಬಾಲಿವುಡ್​​ನಲ್ಲೂ ಅವರಿಗೆ ಸಖತ್ ಬೇಡಿಕೆ ಇದೆ.

   ಪ್ಯಾನ್ ಇಂಡಿಯಾ ನಟಿ

ರಶ್ಮಿಕಾ ಮಂದಣ್ಣ ಸತತ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಹಿಂದಿಯಲ್ಲೂ ಲಕ್ಕಿ ನಾಯಕಿ ಎನಿಸಿಕೊಂಡಿದ್ದಾರೆ.

    ಲಕ್ಕಿ ನಾಯಕಿ ರಶ್ಮಿಕಾ

ಆದರೆ ರಶ್ಮಿಕಾ ಮಂದಣ್ಣ ಯಾವುದೇ ರಿಯಾಲಿಟಿ ಶೋಗಳಿಗೆ ಅತಿಥಿಯಾಗಿ ಹೋಗುವುದು ಬಹಳ ಅಪರೂಪ.

    ರಿಯಾಲಿಟಿ ಶೋಗಳಿಗೆ

ತೆಲುಗಿನಲ್ಲಿ ಬಾಲಕೃಷ್ಣ ನಡೆಸಿಕೊಡುವ ಟಾಕ್ ಶೋಗೆ ಹೋಗಿದ್ದರು ಬಿಟ್ಟರೆ ಬೇರೆ ಶೋಗಳಿಗೆ ಹೋಗುವುದು ಅಪರೂಪ.

ಟಾಕ್ ಶೋಗೆ ಹೋಗಿದ್ದರು

ಇದೀಗ ರಶ್ಮಿಕಾ ಮಂದಣ್ಣ ಬಾಲಿವುಡ್​​ನಲ್ಲಿ ಬಹಳ ಜನಪ್ರಿಯ ಆಗಿರುವ ಶೋಗೆ ಅತಿಥಿಯಾಗಿ ಹೋಗಲಿದ್ದಾರೆ.

             ಅತಿಥಿಯಾಗಿ

ರಶ್ಮಿಕಾ ಮಂದಣ್ಣ ಅವರು ‘ಕಾಫಿ ವಿತ್ ಕರಣ್’ ಶೋಗೆ ಅತಿಥಿಯಾಗಿ ಮೊದಲ ಬಾರಿಗೆ ಹೋಗಲು ಸಜ್ಜಾಗಿದ್ದಾರೆ.

       ‘ಕಾಫಿ ವಿತ್ ಕರಣ್’

ಅಂದಹಾಗೆ ಈ ಶೋಗೆ ರಶ್ಮಿಕಾ ಮಂದಣ್ಣ ಮಾತ್ರವೇ ಅಲ್ಲದೆ ವಿಜಯ್ ದೇವರಕೊಂಡ ಸಹ ಅತಿಥಿಯಾಗಿ ಹೋಗಲಿದ್ದಾರೆ.

   ವಿಜಯ್ ದೇವರಕೊಂಡ

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಶೋಗೆ ಹೋದರೆ ತಮ್ಮ ಲವ್ ಸ್ಟೋರಿ ಬಗ್ಗೆ ವಿಷಯ ಹಂಚಿಕೊಳ್ಳಲಿದ್ದಾರೆ

      ಲವ್ ಸ್ಟೋರಿ ಬಗ್ಗೆ