ಹೃತಿಕ್ ರೋಷನ್-Jr NTR ಜೊತೆ ಬರುತ್ತಿದ್ದಾರೆ ರಶ್ಮಿಕಾ ಮಂದಣ್ಣ

17 July 2025

By  Manjunatha

ಹೃತಿಕ್ ರೋಷನ್ ಮತ್ತು ಜೂ ಎನ್​ಟಿಆರ್ ನಟನೆಯ ‘ವಾರ್ 2’ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಲಿದೆ.

 ‘ವಾರ್ 2’ ಸಿನಿಮಾ ರಿಲೀಸ್

ವಿಶೇಷವೆಂದರೆ ಇದೇ ದಿನ ಹೃತಿಕ್ ರೋಷನ್-ಜೂ ಎನ್​ಟಿಆರ್ ಜೊತೆಗೆ ರಶ್ಮಿಕಾ ಮಂದಣ್ಣ ಸಹ ಬರುತ್ತಿದ್ದಾರೆ.

ಹೃತಿಕ್ -ಜೂ ಎನ್​ಟಿಆರ್

ಹಾಗೆಂದು ಆಗಸ್ಟ್ 15 ರಂದು ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ ಎಂದಲ್ಲ.

    ಸಿನಿಮಾ ರಿಲೀಸ್ ಅಲ್ಲ

‘ವಾರ್ 2’ ಸಿನಿಮಾದ ಜೊತೆಗೆ ರಶ್ಮಿಕಾ ಮಂದಣ್ಣ ನಟನೆಯ ಹಿಂದಿ ಸಿನಿಮಾದ ಟ್ರೈಲರ್ ಅನ್ನು ಅಟ್ಯಾಚ್ ಮಾಡಲಾಗಿದೆ.

  ಟೀಸರ್ ಅಟ್ಯಾಚ್ ಆಗಿದೆ

ರಶ್ಮಿಕಾ ಮಂದಣ್ಣ ಮತ್ತು ಆಯುಷ್ಮಾನ್ ಖುರಾನಾ ನಟನೆಯ ‘ಥಮ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ.

   ‘ಥಮ’ ಹೆಸರಿನ ಸಿನಿಮಾ

‘ಥಮ’ ಸಿನಿಮಾದ ಟೀಸರ್ ಅನ್ನು ಹೃತಿಕ್-ಜೂ ಎನ್​ಟಿಆರ್ ನಟನೆಯ ‘ವಾರ್ 2’ ಸಿನಿಮಾದ ಜೊತೆಗೆ ಅಟ್ಯಾಚ್ ಮಾಡಲಿದೆ.

ಆಯುಷ್ಮಾನ್ ಖುರಾನ ಚಿತ್ರ

ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ‘ವಾರ್ 2’ ಸಿನಿಮಾ ನೋಡುವ ಮಂದಿ ರಶ್ಮಿಕಾ ಮಂದಣ್ಣರ ‘ಥಮ’ ಸಿನಿಮಾದ ಟೀಸರ್ ನೋಡಬಹುದಾಗಿದೆ.

   ವಾರ್ 2 ಸಿನಿಮಾ ಜೊತೆ

‘ಥಮ’ ಸಿನಿಮಾವನ್ನು ದಿನೇಶ್ ವಿಜಯನ್ ನಿರ್ದೇಶನ ಮಾಡಿದ್ದು, ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಕತೆಯಂತೆ.

  ರೊಮ್ಯಾಂಟಿಕ್ ಥ್ರಿಲ್ಲರ್