ಪ್ರತಿಷ್ಠಿತ ವಿದೇಶಿ ಬ್ರ್ಯಾಂಡ್​ ರಾಯಭಾರಿ ಆದ ನಟಿ ರಶ್ಮಿಕಾ ಮಂದಣ್ಣ

22 AUG 2025

By  Manjunatha

ನಟಿ ರಶ್ಮಿಕಾ ಮಂದಣ್ಣ ಅವರ ಯಶಸ್ಸಿನ ನಾಗಾಲೋಟ ಸಾಗುತ್ತಲೇ ಇದೆ. ಅದೃಷ್ಟ ಸಖತ್ತಾಗಿ ಅವರ ಕೈಹಿಡಿದಿದೆ.

    ನಟಿ ರಶ್ಮಿಕಾ ಮಂದಣ್ಣ

‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ನಟನೆ ಆರಂಭಿಸಿದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್​ ವರೆಗೆ ಬೆಳೆದು ನಿಂತಿದ್ದಾರೆ.

  ‘ಕಿರಿಕ್ ಪಾರ್ಟಿ’ ಮೂಲಕ

ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಸಿನಿಮಾಗಳು ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಆಗುತ್ತಿವೆ.

  ಬ್ಲಾಕ್ ಬಸ್ಟರ್ ಆಗುತ್ತಿವೆ

ಇತ್ತೀಚೆಗಷ್ಟೆ ನಟಿ ರಶ್ಮಿಕಾ ಮಂದಣ್ಣ ತಮ್ಮದೇ ಆದ ಸ್ವಂತ ಸುಗಂಧ ದ್ರವ್ಯದ ಕಂಪೆನಿಯೊಂದನ್ನು ಸಹ ಆರಂಭಿಸಿದ್ದಾರೆ.

 ಕಂಪೆನಿ ಪ್ರಾರಂಭಿಸಿದ್ದಾರೆ

ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಜಾಹೀರಾತುಗಳಲ್ಲಿಯೂ ಸಹ ರಶ್ಮಿಕಾ ಬ್ಯುಸಿ. ಹಲವು ಬ್ರ್ಯಾಂಡ್​ಗಳಿಗೆ ಅವರು ರಾಯಭಾರಿ.

  ಹಲವು ಜಾಹೀರಾತುಗಳು

ಇದೀಗ ವಿದೇಶದ ಪ್ರತಿಷ್ಠಿತ ಬ್ರ್ಯಾಂಡ್ ಒಂದರ ರಾಯಭಾರಿಯಾಗಿ ರಶ್ಮಿಕಾ ಮಂದಣ್ಣ ಜವಾಬ್ದಾರಿ ಹೊತ್ತಿದ್ದಾರೆ.

       ಪ್ರತಿಷ್ಠಿತ ಬ್ರ್ಯಾಂಡ್

ಆಸ್ಟ್ರೇಲಿಯಾ ಪ್ರತಿಷ್ಠಿತ ಆಭರಣ ಸಂಸ್ಥೆ ಸ್ವರ್ವೋಸ್ಕಿ ಬ್ರ್ಯಾಂಡ್​ನ ಭಾರತದ ರಾಯಭಾರಿ ಆಗಿದ್ದಾರೆ ರಶ್ಮಿಕಾ ಮಂದಣ್ಣ.

  ಪ್ರತಿಷ್ಠಿತ ಆಭರಣ ಸಂಸ್ಥೆ

ರಶ್ಮಿಕಾ ಮಂದಣ್ಣ ಇದೀಗ ಸ್ವರ್ವೋಸ್ಕಿ ಬ್ರ್ಯಾಂಡ್​ನ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

   ಸ್ವರ್ವೋಸ್ಕಿ ಬ್ರ್ಯಾಂಡ್​ನ