ಅಲ್ಲು ಅರ್ಜುನ್ ಜೊತೆ ಸಿನಿಮಾ, ಶೂಟಿಂಗ್​ಗೆ ಹಾಜರಾದ ರಶ್ಮಿಕಾ ಮಂದಣ್ಣ

27 June 2026

By  Manjunatha

ರಶ್ಮಿಕಾ ಮಂದಣ್ಣ ಸದ್ಯದ ಬಲು ಯಶಸ್ವಿ ಪ್ಯಾನ್ ಇಂಡಿಯಾ ಸ್ಟಾರ್ ನಟಿ.

 ಪ್ಯಾನ್ ಇಂಡಿಯಾ ಸ್ಟಾರ್

ರಶ್ಮಿಕಾ ಮಂದಣ್ಣ ಒಂದರ ಹಿಂದೊಂದರಂತೆ 1000 ಕೋಟಿ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ.

1000 ಕೋಟಿ ಬ್ಲಾಕ್ ಬಸ್ಟರ್

ಅಲ್ಲು ಅರ್ಜುನ್ ಜೊತೆಗೆ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾನಲ್ಲಿ ನಟಿಸಿ ಎರಡು ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದಾರೆ.

   ‘ಪುಷ್ಪ’ ಮತ್ತು ‘ಪುಷ್ಪ 2’

ಇದೀಗ ಮತ್ತೊಮ್ಮೆ ಅಲ್ಲು ಅರ್ಜುನ್ ಜೊತೆಗೆ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಟಿಸಲು ಸಜ್ಜಾಗಿದ್ದಾರೆ.

     ಸಿನಿಮಾನಲ್ಲಿ ರಶ್ಮಿಕಾ

ಅಲ್ಲು ಅರ್ಜುನ್ ನಟಿಸುತ್ತಿರುವ ‘ರಾಕಾ’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

     ‘ರಾಕಾ’ ಸಿನಿಮಾನಲ್ಲಿ

‘ರಾಕಾ’ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ಮುಖ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ.

     ದೀಪಿಕಾ ಪಡುಕೋಣೆ

ಆದರೆ ರಶ್ಮಿಕಾ ಮಂದಣ್ಣಗೂ ಈ ಸಿನಿಮಾನಲ್ಲಿ ಪ್ರಮುಖ ಪಾತ್ರವಿದೆ. ಅದೂ ಆ ಸಿನಿಮಾದ ವಿಲನ್ ಅಂತೆ ರಶ್ಮಿಕಾ.

  ಸಿನಿಮಾ ಪ್ರಮುಖ ಪಾತ್ರ

ರಾಕಾ ಸಿನಿಮಾನಲ್ಲಿ ತುಸು ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

     ತುಸು ನೆಗೆಟಿವ್ ಶೇಡ್