ಪ್ರೀತಿಯಿಂದ ವಿಜು ಅಂತ ಕರೆಯುವ ರಶ್ಮಿಕಾ ಮಂದಣ್ಣ.

17 November 2025

Pic credit - instagram

Author: Madankumar

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವಿನ ರಿಲೇಷನ್​ಶಿಪ್.

ರಿಲೇಷನ್​ಶಿಪ್

Pic credit - instagram

ಈ ಸೆಲೆಬ್ರಿಟಿ ಜೋಡಿ 2026ರ ಆರಂಭದಲ್ಲೇ ಹಸೆಮಣೆ ಏರಲು ಸಜ್ಜಾಗಿದೆ.

ಶೀಘ್ರದಲ್ಲೇ ಮದುವೆ

Pic credit - instagram

ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದೆ.

ನಿಶ್ಚಿತಾರ್ಥ ಆಗಿದೆ

Pic credit - instagram

ರಶ್ಮಿಕಾ ಅವರ ಜೀವನದಲ್ಲಿ ವಿಜಯ್ ದೇವರಕೊಂಡ ಬಹಳ ಆತ್ಮೀಯರು.

ಬಹಳ ಆತ್ಮೀಯ

Pic credit - instagram

ಅವರನ್ನು ಪ್ರೀತಿಯಿಂದ ವಿಜು ಎಂದು ರಶ್ಮಿಕಾ ಮಂದಣ್ಣ ಕರೆಯುತ್ತಾರೆ.

ವಿಜು ಅಂತಾರೆ

Pic credit - instagram

ಬಹಿರಂಗ ಬೇದಿಕೆಯಲ್ಲಿ ಮಾತಾಡುವಾಗಲೂ ವಿಜು ಎಂದೇ ಕರೆದ ರಶ್ಮಿಕಾ.

ವೇದಿಕೆಯಲ್ಲೂ

Pic credit - instagram

ಇತ್ತೀಚೆಗೆ ಸುದ್ದಿಗೋಷ್ಠಿ ವೇಳೆ ಪ್ರಿಯತಮೆ ಕೈಗೆ ಮುತ್ತು ಕೊಟ್ಟ ವಿಜಯ್.

ಕೈಗೆ ಮುತ್ತು

Pic credit - instagram

ರಶ್ಮಿಕಾ ಹಾಗೂ ವಿಜಯ್ ನಡುವೆ 7 ವರ್ಷಗಳ ವಯಸ್ಸಿನ ಅಂತರ ಇದೆ.

7 ವರ್ಷ ಅಂತರ

Pic credit - instagram