‘ಕಿಂಗ್ಡಮ್’ ಗೆಲುವು, ವಿಜಯ್ ದೇವರಕೊಂಡಗೆ ರಶ್ಮಿಕಾ ಹೇಳಿದ್ದೇನು?

30 July 2025

By  Manjunatha

ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ಇಂದು (ಜುಲೈ 31)ಬಿಡುಗಡೆ ಆಗಿದೆ.

       ‘ಕಿಂಗ್ಡಮ್’ ಸಿನಿಮಾ

ಸಿನಿಮಾ ನೋಡಿದ ಪ್ರೇಕ್ಷಕರು ಧನಾತ್ಮಕ ಅಭಿಪ್ರಾಯವನ್ನು ಸಿನಿಮಾದ ಬಗ್ಗೆ ವ್ಯಕ್ತಪಡಿಸಿದ್ದಾರೆ.

         ಪಾಸಿಟಿವ್ ರಿವ್ಯೂ

ಸಿನಿಮಾದ ಬಗ್ಗೆ ಧನಾತ್ಮಕ ವಿಮರ್ಶೆ ಬರುತ್ತಿದ್ದಂತೆ ವಿಜಯ್ ದೇವರಕೊಂಡ ಗರ್ಲ್​ಫ್ರೆಂಡ್ ರಶ್ಮಿಕಾ ಟ್ವೀಟ್ ಮಾಡಿದ್ದಾರೆ. 

 ರಶ್ಮಿಕಾ ಮಂದಣ್ಣ ಟ್ವೀಟ್

‘ಈ ಗೆಲುವು ನಿನಗೆ ಮತ್ತು ನಿನ್ನನ್ನು ಪ್ರೀತಿಸುವವರಿಗೆ ಎಷ್ಟು ಮುಖ್ಯವಾಗಿತ್ತು ಎಂಬುದು ನನಗೆ ಗೊತ್ತು’ ಎಂದಿದ್ದಾರೆ ರಶ್ಮಿಕಾ.

    ರಶ್ಮಿಕಾ ಟ್ವೀಟ್​ ಏನು?

ಮುಂದುವರೆದು ‘ಮನಮ್ ಕೊಟ್ಟಿನಾಮ್’ ಎಂದಿದ್ದಾರೆ. ಹೀಗೆಂದರೆ, ‘ನಾವು ಹೊಡೆದೆವು’ ಎಂದರ್ಥ.

       ‘ನಾವು ಹೊಡೆದೆವು’

ನಾವೆ ಗೆದ್ದೆವು ಅಥವಾ ನಾವು ಹಿಟ್ ಹೊಡೆದೆವು ಎಂಬುದನ್ನು ತೆಲಂಗಾಣ ಸ್ಲ್ಯಾಂಗ್​ನಲ್ಲಿ ಹೇಳಿದ್ದಾರೆ ರಶ್ಮಿಕಾ.

 ತೆಲಂಗಾಣ ಸ್ಲ್ಯಾಂಗ್​ನಲ್ಲಿ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಯಲ್ಲಿದ್ದಾರೆ. ಇಬ್ಬರೂ ಮದುವೆ ಸಹ ಆಗಲಿದ್ದಾರಂತೆ.

      ಪರಸ್ಪರ ಪ್ರೀತಿಯಲ್ಲಿ

ಆದರೆ ಇಬ್ಬರೂ ಸಹ ಬಹಿರಂಗವಾಗಿ ಈ ವಿಷಯವನ್ನು ಹೇಳಿಕೊಂಡಿಲ್ಲ. ಆದರೆ ತೀರಾ ಗುಟ್ಟಾಗಿ ಏನೂ ಇಟ್ಟಿಲ್ಲ.

  ಮದುವೆ ಸಹ ಆಗಲಿದ್ದಾರೆ