‘ಕಾಕ್​​ಟೇಲ್ 2’ ರಶ್ಮಿಕಾ ಮಂದಣ್ಣ ಹಿಂದಿ ಬಗ್ಗೆ ಟೀಕೆ

19 June 2026

By  Manjunatha

ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿದ್ದಾರೆ. ದಕ್ಷಿಣದಲ್ಲಿ ಮಾತ್ರವಲ್ಲದೆ ಹಿಂದಿ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

   ಪ್ಯಾನ್ ಇಂಡಿಯಾ ನಟಿ

ಈ ವರೆಗೂ ರಶ್ಮಿಕಾ ಮಂದಣ್ಣ ಏಳು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದು, ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ.

ಏಳು ಹಿಂದಿ ಸಿನಿಮಾಗಳಲ್ಲಿ

ಇಂದು (ಜೂನ್ 19) ರಶ್ಮಿಕಾ ನಟನೆಯ ಹೊಸ ಹಿಂದಿ ಸಿನಿಮಾ ‘ಕಾಕ್​​ಟೇಲ್ 2’ ಬಿಡುಗಡೆ ಆಗಿದೆ.

  ‘ಕಾಕ್​​ಟೇಲ್ 2’ ಬಿಡುಗಡೆ

ಸಿನಿಮಾ ನೋಡಿದ ಮಂದಿ ರಶ್ಮಿಕಾ ಮಂದಣ್ಣ ಮಾತನಾಡಿರುವ ಹಿಂದಿಯ ಕುರಿತು ವ್ಯಂಗ್ಯ ಮತ್ತು ಟೀಕೆ ಮಾಡಿದ್ದಾರೆ.

      ವ್ಯಂಗ್ಯ ಮತ್ತು ಟೀಕೆ

ರಶ್ಮಿಕಾ ಮಂದಣ್ಣ ‘ಕಾಕ್​ಟೇಲ್ 2’ ಸಿನಿಮಾನಲ್ಲಿ ಹಿಂದಿ ಭಾಷೆಯನ್ನು ಸರಿಯಾಗಿ ಮಾತನಾಡಿಲ್ಲ ಎಂದು ಟೀಕಿಸಿದ್ದಾರೆ.

  ಸರಿಯಾಗಿ ಮಾತನಾಡಿಲ್ಲ

ಕೆಲವರಂತೂ ರಶ್ಮಿಕಾ ಮಂದಣ್ಣ ಅವರನ್ನು ತಪ್ಪಾಗಿ ‘ಕಾಕ್​​ಟೇಲ್ 2’ ಸಿನಿಮಾಕ್ಕೆ ಕಾಸ್ಟ್ ಮಾಡಲಾಗಿದೆ ಎಂದಿದ್ದಾರೆ.

‘ಕಾಕ್​​ಟೇಲ್’ ಸಿನಿಮಾ ಕಾಸ್ಟ್

ರಶ್ಮಿಕಾ ಮಂದಣ್ಣ ಜೊತೆಗೆ ಸಿನಿಮಾನಲ್ಲಿ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಸಹ ನಟಿಸಿದ್ದಾರೆ.

       ಕೃತಿ ಸನೋನ್ ಸಹ

ಸಿನಿಮಾ ನೋಡಿದ ಬಹುತೇಕ ಮಂದಿ ರಶ್ಮಿಕಾ ಪಾತ್ರದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಪಾತ್ರದ ಬಗ್ಗೆ ಟೀಕೆ