ದಿನಕ್ಕೆ ಎಷ್ಟು ಗಂಟೆ ಜಿಮ್ ಮಾಡುತ್ತಾರೆ ರಶ್ಮಿಕಾ ಮಂದಣ್ಣ?

30 SEP 2025

By  Manjunatha

ರಶ್ಮಿಕಾ ಮಂದಣ್ಣ ಬಾಲಿವುಡ್ ಹಾಗೂ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟಿ.

    ನಟಿ ರಶ್ಮಿಕಾ ಮಂದಣ್ಣ

ಒಂದರ ಹಿಂದೆ ಒಂದರಂತೆ ಅವರ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ಸಾವಿರಾರು ಕೋಟಿ ಬಾಚಿವೆ.

ಸಿನಿಮಾಗಳು ಬ್ಲಾಕ್ ಬಸ್ಟರ್

ರಶ್ಮಿಕಾ ತಮ್ಮ ವೃತ್ತಿಪರತೆ, ಕೆಲಸದಲ್ಲಿ ತೋರುವ ಶಿಸ್ತಿನಿಂದ ಟಾಲಿವುಡ್ ಹಾಗೂ ಬಾಲಿವುಡ್​​ನಲ್ಲಿ ಹೆಸರು ಮಾಡಿದ್ದಾರೆ.

  ಟಾಲಿವುಡ್  ಬಾಲಿವುಡ್​​

ರಶ್ಮಿಕಾರ ವೃತ್ತಿಗೆ ಫಿಟ್ ಆಗಿರುವುದು, ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದು, ಯಂಗ್ ಆಗಿ ಕಾಣಿಸಿಕೊಳ್ಳುವುದು ಬಹಳ ಮುಖ್ಯ.

     ಫಿಟ್, ಗ್ಲಾಮರ್ ಲುಕ್ 

ಅದಕ್ಕಾಗಿ ಅವರು ಡಯಟ್ ಜೊತೆಗೆ ಜಿಮ್ ಮಾಡುತ್ತಾರೆ. ಅದರಲ್ಲೂ ಹೆಚ್ಚು ಸಮಯ ಜಿಮ್​​​ನಲ್ಲಿ ಕಳೆಯುತ್ತಾರೆ.

   ಡಯಟ್ ಜೊತೆಗೆ ಜಿಮ್

ಇತ್ತೀಚೆಗೆ ರಶ್ಮಿಕಾರ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಅವರೇ ಹೇಳಿರುವಂತೆ ದಿನಕ್ಕೆ ಎರಡು ಬಾರಿ ಜಿಮ್ ಮಾಡುತ್ತಾರಂತೆ.

 ರಶ್ಮಿಕಾ ವಿಡಿಯೋ ವೈರಲ್

ಎರಡೂ ಬಾರಿ ಕನಿಷ್ಟ ಎರಡು ಗಂಟೆ ಅಂದರೆ ದಿನಕ್ಕೆ ಸುಮಾರು ನಾಲ್ಕು ಗಂಟೆಗಳ ಅವಧಿ ಜಿಮ್​​​ನಲ್ಲಿ ಕಳೆಯುತ್ತಾರೆ.

   ಸುಮಾರು ನಾಲ್ಕು ಗಂಟೆ

ರಶ್ಮಿಕಾ ಜಿಮ್ ಮಾಡುವ ಜೊತೆಗೆ ಕಠಿಣವಾದ ಡಯಟ್ ಸಹ ಫಾಲೋ ಮಾಡುತ್ತಾರೆ. ಹಾಗಾಗಿ ಸುಂದರವಾಗಿ ಕಾಣುತ್ತಾರೆ.

     ಕಠಿಣವಾದ ಡಯಟ್