ಮುಂಬೈನಲ್ಲಿ ಪಾಪರಾಟ್ಜಿಗಳ ಮನಸ್ಸುಗೆದ್ದ ನಟಿ ರಶ್ಮಿಕಾ ಮಂದಣ್ಣ

25 July 2025

By  Manjunatha

ನಟಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತ ಚಿತ್ರರಂಗಕ್ಕಿಂತಲೂ ಬಾಲಿವುಡ್​ನಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ.

   ನಟಿ ರಶ್ಮಿಕಾ ಮಂದಣ್ಣ

ಕೊಡಗಿನ ಈ ಬೆಡಗಿ ಹೈದರಾಬಾದ್​​ನಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಆದರೆ ಇತ್ತೀಚೆಗೆ ಮುಂಬೈ ವಾಸ್ತವ್ಯ ಹೆಚ್ಚು.

 ಮುಂಬೈ ವಾಸ್ತವ್ಯ ಹೆಚ್ಚು

ಮುಂಬೈನಲ್ಲಿ ಪಾಪರಾಟ್ಜಿ ಕಲ್ಚರ್ ಹೆಚ್ಚಿದ್ದು, ಬಾಲಿವುಡ್​ನಲ್ಲಿ ನೆಲೆ ಊರಲು ಪಾಪರಾಟ್ಜಿಗಳ ಜೊತೆಗೆ ಉತ್ತಮ ಬಾಂಧವ್ಯ ಇರಲೇ ಬೇಕು.

      ಪಾಪರಾಟ್ಜಿ ಕಲ್ಚರ್

ಇದೀಗ ರಶ್ಮಿಕಾ ಮಂದಣ್ಣ ಪಾಪರಾಟ್ಜಿಗಳ ಮನಸ್ಸು ಗೆದ್ದಿದ್ದಾರೆ. ಅವರಿಗೆ ಅನೇಕ ಉಡುಗೊರೆಗಳನ್ನು ರಶ್ಮಿಕಾ ನೀಡಿದ್ದಾರೆ.

ಮನಸ್ಸು ಗೆದ್ದಿದ್ದಾರೆ ರಶ್ಮಿಕಾ

ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ‘ಡಿಯರ್ ಡೈರಿ’ ಹೆಸರಲ್ಲಿ ತಮ್ಮದೇ ಆದ ಪರ್ಫ್ಯೂಮ್ ಬ್ರ್ಯಾಂಡ್ ಪ್ರಾರಂಭ ಮಾಡಿದ್ದಾರೆ.

 ‘ಡಿಯರ್ ಡೈರಿ’ ಬ್ರ್ಯಾಂಡ್

ತಮ್ಮ ಡಿಯರ್ ಡೈರಿ ಬ್ರ್ಯಾಂಡ್​ನ ವತಿಯಿಂದ ಪಾಪರಾಟ್ಜಿಗಳಿಗೆ ಹಲವು ಉಡುಗೊರೆಗಳನ್ನು ನಟಿ ರಶ್ಮಿಕಾ ಮಂದಣ್ಣ ನೀಡಿದ್ದಾರೆ.

  ಉಡುಗೊರೆ ನೀಡಿದ ನಟಿ

ರಶ್ಮಿಕಾ ಮಂದಣ್ಣ ಅವರಿಂದ ಉಡುಗೊರೆಗಳನ್ನು ಪಡೆದಿರುವ ಪಾಪರಾಟ್ಜಿ ಕ್ಯಾಮೆರಾಮನ್​ಗಳು ಖುಷಿಯಾಗಿ ಧನ್ಯವಾದ ಹೇಳಿದ್ದಾರೆ.

ಕ್ಯಾಮೆರಾಮನ್​ಗಳು ಖುಷಿ

ರಶ್ಮಿಕಾ ಮಂದಣ್ಣ ಡಿಯರ್ ಡೈರಿ ಹೆಸರಿನ ಪರ್ಪ್ಯೂಮ್ ಬ್ರ್ಯಾಂಡ್ ಪ್ರಾರಂಭಿಸಿದ್ದು, ಪ್ರಚಾರದಲ್ಲಿ ನಿರತರಾಗಿದ್ದಾರೆ.

     ರಶ್ಮಿಕಾ ಈಗ ಉದ್ಯಮಿ