ರಶ್ಮಿಕಾ ಮಂದಣ್ಣ ‘ಮೈಸಾ’ ಸಿನಿಮಾಕ್ಕೆ ‘ಸೀತಾ ರಾಮಂ’ ಕಾರಣ

29 SEP 2026

By  Manjunatha

ರಶ್ಮಿಕಾ ಮಂದಣ್ಣ ನಟಿಸಿರುವ ‘ಮೈಸಾ’ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ, ಇದೊಂದು ಆಕ್ಷನ್ ಸಿನಿಮಾ ಆಗಿದೆ.

   ‘ರಶ್ಮಿಕಾ  ಸಿನಿಮಾ ಮೈಸಾ

‘ಮೈಸಾ’ ಸಿನಿಮಾನಲ್ಲಿ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಆಕ್ಷನ್ ಪಾತ್ರದಲ್ಲಿ ನಟನೆ ಮಾಡಿದ್ದಾರೆ.

        ಆಕ್ಷನ್ ಪಾತ್ರದಲ್ಲಿ

ರಶ್ಮಿಕಾ ಅವರಿಗೆ ‘ಮೈಸಾ’ ಸಿನಿಮಾದಲ್ಲಿ ನಾಯಕಿ ಪಾತ್ರ ಸಿಗಲು ‘ಸೀತಾ ರಾಮಂ’ ಸಿನಿಮಾ ಕಾರಣವಂತೆ.

     ‘ಮೈಸಾ’ ಸಿನಿಮಾದಲ್ಲಿ

‘ಸೀತಾ ರಾಮಂ’ ಸಿನಿಮಾನಲ್ಲಿ ಸಹಾಯಕ ನಿರ್ದೇಶಕರಾಗಿದ್ದ ರವೀಂದ್ರ ಅವರೇ ‘ಮೈಸಾ’ ಸಿನಿಮಾದ ನಿರ್ದೇಶಕ.

  ‘ಸೀತಾ ರಾಮಂ’ ಸಿನಿಮಾ

‘ಸೀತಾ ರಾಮಂ’ನಲ್ಲಿ ರಶ್ಮಿಕಾ ಅವರ ನಟನೆ ನೋಡಿ ರವೀಂದ್ರ ಅವರು ತಮ್ಮ ಮೊದಲ ಸಿನಿಮಾಕ್ಕೆ ರಶ್ಮಿಕಾರನ್ನು ಆಯ್ಕೆ ಮಾಡಿದ್ದಾರೆ.

‘ಸೀತಾ ರಾಮಂ’ನಲ್ಲಿ ರಶ್ಮಿಕಾ

‘ನನಗೆ ರಶ್ಮಿಕಾ ಮಂದಣ್ಣ ಅವರ ಕಣ್ಣು ಬಹಳ ಇಷ್ಟ’ ಎಂದು ರವೀಂದ್ರ ಹೇಳಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ನಾಯಕಿ ಪಾತ್ರ ನೀಡಿದರಂತೆ.

     ‘ಕಣ್ಣು ಬಹಳ ಇಷ್ಟ’

‘ಮೈಸಾ’ ಸಿನಿಮಾ ಆಕ್ಷನ್ ಸಿನಿಮಾ ಆಗಿದ್ದು, ರಶ್ಮಿಕಾ ಅವರು ಬಹಳ ಆಕ್ಷನ್ ದೃಶ್ಯಗಳಲ್ಲಿ ನಟನೆ ಮಾಡಿದ್ದಾರೆ.

ಆಕ್ಷನ್ ದೃಶ್ಯಗಳಲ್ಲಿ ನಟನೆ

‘ಮೈಸಾ’ ಸಿನಿಮಾ ಇದೇ ವರ್ಷ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

     ಡಿಸೆಂಬರ್ ತಿಂಗಳಲ್ಲಿ