‘ನ್ಯಾಷನಲ್ ಕ್ರಶ್’ ಬಳಿಕ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ ಹೊಸ ಬಿರುದು

02 Apr 2025

By  Manjunatha

ನಟಿ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ನಟಿ. ಹೋದಲ್ಲೆಲ್ಲ ಗೆಲುವು ಕಾಣುತ್ತಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರನ್ನು ಈ ಮೊದಲು ನ್ಯಾಷನಲ್ ಕ್ರಶ್ ಎಂದು ಕರೆಯಲಾಗುತ್ತಿತ್ತು.

         ನ್ಯಾಷನಲ್ ಕ್ರಶ್

ತಮ್ಮ ಸೌಂದರ್ಯ, ನಟನೆಯಿಂದ ಅವರು ನ್ಯಾಷನಲ್ ಕ್ರಶ್ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದರು.

ಅಭಿಮಾನಿಗಳಿಟ್ಟ ಹೆಸರು

ಇದೀಗ ನಟಿ ರಶ್ಮಿಕಾ ಮಂದಣ್ಣಗೆ ಹೊಸ ಬಿರುದು ಸಿಕ್ಕಿದೆ. ಬಾಲಿವುಡ್ ಮಾಧ್ಯಮಗಳು ಹೊಸ ಬಿರುದು ನೀಡಿವೆ.

    ಹೊಸ ಬಿರುದು ಸಿಕ್ಕಿದೆ

ರಶ್ಮಿಕಾ ಮಂದಣ್ಣ ಅವರನ್ನು ‘ಕ್ವೀನ್ಸ್ ಆಫ್ ಹಾರ್ಟ್ಸ್’ (ಹೃದಯಗಳ ರಾಣಿ) ಎಂದು ಮಾಧ್ಯಮಗಳು ಸಂಭೋಧಿಸುತ್ತಿವೆ.

      ಕ್ವೀನ್ಸ್ ಆಫ್ ಹಾರ್ಟ್ಸ್

ರಶ್ಮಿಕಾ ಮಂದಣ್ಣ ಹೋದಲ್ಲಿ ಬಂದಲ್ಲೆಲ್ಲ ಹೃದಯದ ಚಿನ್ಹೆ ಮಾಡುತ್ತಾ ಅಭಿಮಾನಿಗಳೆಡೆಗೆ ಕೈ ಬೀಸುತ್ತಿರುತ್ತಾರೆ.

         ಹೃದಯದ ಚಿನ್ಹೆ

ಇದೇ ಕಾರಣಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ಮಾಧ್ಯಮಗಳು ಈಗ ಹೃದಯಗಳ ರಾಣಿ ಎಂದೇ ಕರೆಯುತ್ತಿವೆ.

 ಹೃದಯಗಳ ರಾಣಿ ರಶ್ಮಿಕಾ

ರಶ್ಮಿಕಾ ಮಂದಣ್ಣ ನಟನೆಯ ‘ಸಿಖಂಧರ್’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಸಾಧಾರಣ ಯಶಸ್ಸು ಕಂಡಿದೆ.

      ‘ಸಿಖಂಧರ್’ ಸಿನಿಮಾ

ರಶ್ಮಿಕಾ ಮಂದಣ್ಣ ಇದೀಗ ಮೂರು ತೆಲುಗು, ಒಂದು ತಮಿಳು ಹಾಗೂ ಮೂರು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

 ಹಲವು ಸಿನಿಮಾ ಕೈಯಲ್ಲಿ