ಮತ್ತೆ ಏರಿಕೆಯಾಯ್ತು ರಶ್ಮಿಕಾ ಮಂದಣ್ಣ ಸಂಭಾವನೆ, ಈಗೆಷ್ಟು ಪಡೆಯುತ್ತಾರೆ?

02 NOV 2025

By  Manjunatha

ರಶ್ಮಿಕಾ ಮಂದಣ್ಣ ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ಯಶಸ್ವಿ ನಟಿ. ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ.

   ನಟಿ ರಶ್ಮಿಕಾ ಮಂದಣ್ಣ

ಒಂದರ ಹಿಂದೊಂದರಂತೆ ಮೂರು ಸಾವಿರ ಕೋಟಿ ಸಿನಿಮಾಗಳನ್ನು ನೀಡಿದ ಏಕೈಕ ನಟಿ ಎಂದರೆ ಅದು ರಶ್ಮಿಕಾ ಮಂದಣ್ಣ.

   ಸಾವಿರ ಕೋಟಿ ಸಿನಿಮಾ

ಅದರ ಹೊರತಾಗಿ ‘ಕುಬೇರ’, ಇತ್ತೀಚೆಗೆ ಬಿಡುಗಡೆ ಆದ ‘ಥಮ’ ಸಿನಿಮಾಗಳು ಸಹ ಸೂಪರ್ ಹಿಟ್ ಆಗಿವೆ.

       ‘ಥಮ’ ಸಿನಿಮಾಗಳು

ಯಶಸ್ಸು ಹೆಚ್ಚಾದಂತೆ ಅದಕ್ಕೆ ಅನುಗುಣವಾಗಿ ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆ ಸಹ ಏರಿಸಿಕೊಂಡಿದ್ದಾರೆ.

  ಸಂಭಾವನೆಯಲ್ಲಿ ಏರಿಕೆ

ರಶ್ಮಿಕಾ ಮಂದಣ್ಣ ಈಗ ಪ್ರತಿ ಸಿನಿಮಾಕ್ಕೂ ಐದು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರಂತೆ.

 ಈಗ ಸಂಭಾವನೆ ಎಷ್ಟು?

ಈ ಮೊದಲು ಪ್ರತಿ ಸಿನಿಮಾಕ್ಕೆ 3 ಅಥವಾ ಅಪರೂಪಕ್ಕೆ ನಾಲ್ಕು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು.

ನಾಲ್ಕು ಕೋಟಿ ಸಂಭಾವನೆ

ಆದರೆ ಈಗ ಸತತ ಹಿಟ್​ ನೀಡಿದ ಬೆನ್ನಲ್ಲೆ ಒಮ್ಮೆಲೆ ಐದು ಕೋಟಿ ರೂಪಾಯಿಗೆ ಸಂಭಾವನೆಯನ್ನು ಏರಿಕೆ ಮಾಡಿಕೊಂಡಿದ್ದಾರೆ.

 ಭಾರಿ ಮೊತ್ತದ ಸಂಭಾವನೆ

ರಶ್ಮಿಕಾ ಮಂದಣ್ಣ ನಟನೆಯ ‘ಗರ್ಲ್​​ಫ್ರೆಂಡ್’ ಸಿನಿಮಾ ನವೆಂಬರ್ ಏಳನೇ ತಾರೀಖು ಬಿಡುಗಡೆ ಆಗಲಿದೆ.

   ‘ಗರ್ಲ್​​ಫ್ರೆಂಡ್’ ಸಿನಿಮಾ