ನಟಿ ರಶ್ಮಿಕಾ ಮಂದಣ್ಣ ಎಷ್ಟು ಖುಷಿಯಾಗಿದ್ದಾರೆ ನೋಡಿ..

Author: Madankumar

06 July 2026

Pic credit - instagram/rashmika_mandanna

ರಶ್ಮಿಕಾ ಮಂದಣ್ಣ ಅವರ ಹೊಸ ಫೋಟೋಗಳು ಇಲ್ಲಿವೆ.

ಫೋಟೋಗಳು

Pic credit - instagram/rashmika_mandanna

ಸಾವಿರಾರು ಕಮೆಂಟ್ ಮೂಲಕ ಫೋಟೋಗೆ ಜನರ ಮೆಚ್ಚುಗೆ.

ಸಾವಿರ ಕಮೆಂಟ್

Pic credit - instagram/rashmika_mandanna

ಮದುವೆಯ ನಂತರ ಸಿನಿಮಾ ಕೆಲಸಗಳಲ್ಲಿ ರಶ್ಮಿಕಾ ಬ್ಯುಸಿ.

ಮದುವೆ ಬಳಿಕ

Pic credit - instagram/rashmika_mandanna

ರಶ್ಮಿಕಾ ಅವರು ಹೋದಲ್ಲೆಲ್ಲ ನಗುವಿನ ಅಲೆ ಮೂಡುತ್ತಿದೆ.

ನಗುವಿನ ಅಲೆ

Pic credit - instagram/rashmika_mandanna

ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಶ್ಮಿಕಾಗೆ ಫ್ಯಾನ್ಸ್ ಇದ್ದಾರೆ.

ಹೇರಳ ಫ್ಯಾನ್ಸ್

Pic credit - instagram/rashmika_mandanna

ವೃತ್ತಿ ಜೀವನದಲ್ಲಿ ರಶ್ಮಿಕಾ ಅವರಿಗೆ ಸರಣಿ ಯಶಸ್ಸು ಸಿಕ್ಕಿದೆ.

ಸರಣಿ ಯಶಸ್ಸು

Pic credit - instagram/rashmika_mandanna

ದಿನದಿಂದ ದಿನಕ್ಕೆ ರಶ್ಮಿಕಾಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ.

ಹೆಚ್ಚಿದ ಬೇಡಿಕೆ

Pic credit - instagram/rashmika_mandanna

ದೇಶದ ಪ್ರಮುಖ ಸ್ಟಾರ್ ನಟಿಯಲ್ಲಿ ಒಬ್ಬರಾಗಿ ಬೆಳೆದ ರಶ್ಮಿಕಾ.

ಸ್ಟಾರ್ ನಟಿ