Pic credit - Instagram

Author: Rajesh Duggumane

ಲೇಡಿ ಬಾಸ್ ರೀತಿ ಕಾಣಿಸಿದ ನಟಿ ರಶ್ಮಿಕಾ ಮಂದಣ್ಣ

26 Sep 2025

ಹೊಸ ಫೋಟೋ 

ರಶ್ಮಿಕಾ ಮಂದಣ್ಣ ಹೊಸ ಫೋಟೋ ವೈರಲ್ ಆಗಿದೆ. ಇದರಲ್ಲಿ ಅವರು ಲೇಡಿ ಬಾಸ್ ರೀತಿ ಕಾಣಿಸಿಕೊಂಡಿದ್ದಾರೆ. 

ಶೈನಿಂಗ್ ಲುಕ್ 

ರಶ್ಮಿಕಾ ಮಂದಣ್ಣ ಅವರ ಲುಕ್ ಸಖತ್ ಶೈನಿಂಗ್ ಆಗಿದೆ. ಅವರು ಈ ಫೋಟೋದಲ್ಲಿ ಎಲ್ಲರಿಗೂ ಇಷ್ಟ ಆಗಿದ್ದಾರೆ. 

ಕನ್ನಡದ ನಟಿ 

ರಶ್ಮಿಕಾ ಮಂದಣ್ಣ ಕನ್ನಡದ ನಟಿ. ಅವರಿಗೆ ಈಗ ಪರಭಾಷೆಯಲ್ಲಿ ಸಖತ್ ಬೇಡಿಕೆ ಸೃಷ್ಟಿ ಆಗಿದೆ. 

ಥಮಾ 

ರಶ್ಮಿಕಾ ಮಂದಣ್ಣ ಅವರು ‘ಥಮ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ದೀಪಾವಳಿಗೆ ರಿಲೀಸ್ ಆಗಲಿದೆ. 

ಸೌಂದರ್ಯಾ 

ರಶ್ಮಿಕಾ ಮಂದಣ್ಣ ಅವರ ಸೌಂದರ್ಯಕ್ಕೆ ಫಿದಾ ಆಗದವರೇ ಇಲ್ಲ ಎಂದರೂ ತಪ್ಪಾಗಲಾರದು. 

ವಿವಾದ 

ರಶ್ಮಿಕಾ ಮಂದಣ್ಣ ಸದಾ ವಿವಾದಗಳಿಂದ ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. 

ನಗು ಮುಖ 

ರಶ್ಮಿಕಾ ಮಂದಣ್ಣ ಏನೇ ಮರೆತರೂ ನಗೋದನ್ನು ಮಾತ್ರ ಮರೆಯೋದಿಲ್ಲ.