ಮತ್ತೊಬ್ಬ ಖಾನ್ ಜೊತೆಗೆ ನಟಿಸಲಿದ್ದಾರೆ ನಟಿ ರಶ್ಮಿಕಾ ಮಂದಣ್ಣ

0 DEC 2025

By  Manjunatha

ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ನಂಬರ್ 1 ಸ್ಟಾರ್ ನಟಿ ಆಗಿ ಮಿಂಚುತ್ತಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ

ಕನ್ನಡ, ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿ ಬಾಲಿವುಡ್​ನಲ್ಲಿಯೂ ಸಹ ಬೇಡಿಕೆಯ ನಟಿ ಆಗಿದ್ದಾರೆ.

 ಬೇಡಿಕೆಯ ನಟಿ ಆಗಿದ್ದಾರೆ

ಬಾಲಿವುಡ್​​ನಲ್ಲಿ ಒಂದರ ಹಿಂದೆ ಒಂದು ಸ್ಟಾರ್ ನಟರ, ದೊಡ್ಡ ಸಿನಿಮಾಗಳ ಅವಕಾಶಗಳನ್ನು ರಶ್ಮಿಕಾ ಪಡೆಯುತ್ತಿದ್ದಾರೆ.

     ಸಿನಿಮಾಗಳ ಅವಕಾಶ

ರಣ್​​ಬೀರ್ ಕಪೂರ್, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ವಿಕ್ಕಿ ಕೌಶಲ್ ಇನ್ನೂ ಕೆಲವರೊಟ್ಟಿಗೆ ರಶ್ಮಿಕಾ ನಟಿಸಿದ್ದಾರೆ.

       ರಶ್ಮಿಕಾ ನಟಿಸಿದ್ದಾರೆ

ರಶ್ಮಿಕಾ ಮಂದಣ್ಣ ಈಗಾಗಲೇ ಸಲ್ಮಾನ್ ಖಾನ್ ಜೊತೆ ನಟಿಸಿದ್ದಾರೆ. ಇದೀಗ ಮತ್ತೊಬ್ಬ ಖಾನ್ ಜೊತೆಗೆ ನಟಿಸಲಿದ್ದಾರೆ.

    ಸಲ್ಮಾನ್ ಖಾನ್ ಜೊತೆ

ರಶ್ಮಿಕಾ ಮಂದಣ್ಣ ಅವರು ಆಮಿರ್ ಖಾನ್ ನಟನೆಯ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಸಿನಿಮಾನಲ್ಲಿ ನಟಿಸಲಿದ್ದಾರೆ

ಆಮಿರ್ ಖಾನ್, ತಮಿಳು ಸಿನಿಮಾನಲ್ಲಿ ನಟಿಸಲಿದ್ದು, ಈ ತಮಿಳು ಸಿನಿಮಾನಲ್ಲಿ ರಶ್ಮಿಕಾ ನಾಯಕಿಯಂತೆ.

     ತಮಿಳು ಸಿನಿಮಾನಲ್ಲಿ

ರಶ್ಮಿಕಾ ಮಂದಣ್ಣ ಪ್ರಸ್ತುತ ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ.

   ಬಹಳ ಬ್ಯುಸಿ ಆಗಿದ್ದಾರೆ