ಮತ್ತೆ ಅಲ್ಲು ಅರ್ಜುನ್ ಜೊತೆ ನಟಿಸಲಿದ್ದಾರೆ ನಟಿ ರಶ್ಮಿಕಾ ಮಂದಣ್ಣ

09 July 2025

By  Manjunatha

‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಒಟ್ಟಿಗೆ ನಟಿಸಿದ್ದರು.

  ‘ಪುಷ್ಪ’ ಮತ್ತು ‘ಪುಷ್ಪ 2’

ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಒಟ್ಟಿಗೆ ನಟಿಸಿದ್ದ ಆ ಎರಡೂ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದ್ದವು.

ಸಿನಿಮಾಗಳು ಬ್ಲಾಕ್ ಬಸ್ಟರ್

ಇದೀಗ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಅಲ್ಲು ಅರ್ಜುನ್ ಜೊತೆಗೆ ನಟಿಸಲಿದ್ದಾರೆ. ಈ ಬಾರಿ ಇನ್ನೂ ದೊಡ್ಡ ಬಜೆಟ್ ಸಿನಿಮಾನಲ್ಲಿ.

     ಮತ್ತೆ ಅಲ್ಲು ಅರ್ಜುನ್

ಅಲ್ಲು ಅರ್ಜುನ್, ಅಟ್ಲಿ ನಿರ್ದೇಶನ ಮಾಡುತ್ತಿರುವ ಹಾಲಿವುಡ್ ಮಾದರಿಯ ಸಿನಿಮಾನಲ್ಲಿ ನಟಿಸುತ್ತಿರುವುದು ಗೊತ್ತೆ ಇದೆ.

  ಅಲ್ಲು ಅರ್ಜುನ್- ಅಟ್ಲಿ

ಈ ಸಿನಿಮಾನಲ್ಲಿ ಅಲ್ಲು ಅರ್ಜುನ್ ಎದುರು ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ.

     ದೀಪಿಕಾ ಪಡುಕೋಣೆ

ಈ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ಮಾತ್ರವೇ ಅಲ್ಲದೆ ರಶ್ಮಿಕಾ ಮಂದಣ್ಣ ಸಹ ನಾಯಕಿಯಾಗಿ ನಟಿಸುತ್ತಿದ್ದಾರೆ.

   ರಶ್ಮಿಕಾ ಮಂದಣ್ಣ ಸಹ

ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರದ್ದು ಎರಡು ಶೇಡ್​ನ ಪಾತ್ರವಾಗಿದ್ದು, ಒಂದು ಪಾತ್ರಕ್ಕೆ ರಶ್ಮಿಕಾ ನಾಯಕಿ.

    ಎರಡು ಶೇಡ್​ನ ಪಾತ್ರ

ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಜೊತೆಗೆ ನಟಿಸಿದರೆಂದರೆ ಆ ಸಿನಿಮಾ ಬ್ಲಾಕ್ ಬಸ್ಟರ್, ಇದು ಏನಾಗುತ್ತದೆಯೋ ನೋಡಬೇಕಿದೆ.

    ಸಿನಿಮಾ ಬ್ಲಾಕ್ ಬಸ್ಟರ್