25 March 2025
Pic credit - instagram
Author: Madankumar
‘ಸಿಕಂದರ್’ ಸಿನಿಮಾ ಮೇಲೆ ಫ್ಯಾನ್ಸ್ ಸಖತ್ ನಿರೀಕ್ಷೆ ಇಟ್ಟಿದ್ದಾರೆ.
Pic credit - instagram
ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಖಾತೆ ಜತೆ ರಶ್ಮಿಕಾ ನಟಿಸಿದ್ದಾರೆ.
Pic credit - instagram
ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಅದ್ದೂರಿಯಾಗಿ ಲಾಂಚ್ ಆಗಿದೆ.
Pic credit - instagram
ಸಿಕ್ಕಾಪಟ್ಟೆ ಮಾಸ್ ಆಗಿ ‘ಸಿಕಂದರ್’ ಸಿನಿಮಾ ಮೂಡಿಬಂದಿದೆ.
Pic credit - instagram
ಟ್ರೇಲರ್ ಬಿಡುಗಡೆ ವೇಳೆ ಬ್ಲ್ಯಾಕ್ ಡ್ರೆಸ್ ಧರಿಸಿ ಮಿಂಚಿದ ನಟಿ.
Pic credit - instagram
ಈ ಸಿನಿಮಾ ಮೂಲಕ ರಶ್ಮಿಕಾಗೆ ಇದೆ ಇನ್ನೊಂದು ಗೆಲವಿನ ನಿರೀಕ್ಷೆ.
Pic credit - instagram
ಬಾಲಿವುಡ್ನಲ್ಲಿ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿ ಆಗಿದ್ದಾರೆ.
Pic credit - instagram
‘ಸಿಕಂದರ್’ ಸಿನಿಮಾದ ಪ್ರಮೋಷನ್ನಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ.
Pic credit - instagram
ಮಾರ್ಚ್ 30ರಂದು ಈದ್ ಪ್ರಯುಕ್ತ ಸಿಕಂದರ್ ಬಿಡುಗಡೆ ಆಗಲಿದೆ.
Pic credit - instagram