ಮಹಿಳಾ ಪ್ರಧಾನ ಸಿನಿಮಾಗಳತ್ತ ಹೊರಳುತ್ತಿರುವ ನಟಿ ರಶ್ಮಿಕಾ ಮಂದಣ್ಣ

25 June 2026

By  Manjunatha

ರಶ್ಮಿಕಾ ಮಂದಣ್ಣ ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಇತ್ತೀಚೆಗೆ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

   ಪ್ಯಾನ್ ಇಂಡಿಯಾ ನಟಿ

ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ನಟ ವಿಜಯ್ ದೇವರಕೊಂಡ ಜೊತೆಗೆ ಬಲು ಅದ್ಧೂರಿಯಾಗಿ ವಿವಾಹ ಆಗಿದ್ದಾರೆ.

   ವಿಜಯ್ ದೇವರಕೊಂಡ

ಮದುವೆಯ ಬಳಿಕ ರಶ್ಮಿಕಾ ಅವರ ಸಿನಿಮಾ ಆಯ್ಕೆಗಳು ಬದಲಾಗಲಿವೆ ಎನ್ನಲಾಗುತ್ತಿದೆ. ಅದು ಕಾಣಲು ಆರಂಭಿಸಿದೆ.

      ಸಿನಿಮಾ ಆಯ್ಕೆಗಳು

ರಶ್ಮಿಕಾ ಮಂದಣ್ಣ ಸಾಮಾನ್ಯವಾಗಿ ತುಸು ಗ್ಲಾಮರ್ ಉಳ್ಳ ಪಾತ್ರಗಳಲ್ಲೇ ನಟಿಸುತ್ತಾ ಬಂದಿದ್ದಾರೆ.

    ನಟಿಸುತ್ತಾ ಬಂದಿದ್ದಾರೆ

ಆದರೆ ಮದುವೆಯ ಬಳಿಕ ರಶ್ಮಿಕಾ ಮಂದಣ್ಣ ಕೇವಲ ಮಹಿಳಾ ಪ್ರಧಾನ ಸಿನಿಮಾಗಳತ್ತ ಗಮನ ಹರಿಸುತ್ತಾರಂತೆ.

 ಮಹಿಳಾ ಪ್ರಧಾನ ಸಿನಿಮಾ

ಈಗಾಗಲೇ ‘ಗರ್ಲ್​​ಫ್ರೆಂಡ್’ ಸಿನಿಮಾನಲ್ಲಿ ನಟಿಸಿರುವ ರಶ್ಮಿಕಾ, ಇದೀಗ ‘ಮೈಸಾ’ ಎಂಬ ಸಿನಿಮಾ ಅನ್ನು ಒಪ್ಪಿಕೊಂಡಿದ್ದಾರೆ.

  ‘ಮೈಸಾ’ ಎಂಬ ಸಿನಿಮಾ

‘ಮೈಸಾ’ ಬಳಿಕ ಮತ್ತೊಂದು ಹಾರರ್ ಆಕ್ಷನ್ ಸಿನಿಮಾನಲ್ಲಿ ರಶ್ಮಿಕಾ ನಟಿಸಲಿದ್ದು, ಅದೂ ಸಹ ಮಹಿಳಾ ಪ್ರಧಾನ ಆಗಿರಲಿದೆ.

    ಸಿನಿಮಾನಲ್ಲಿ ರಶ್ಮಿಕಾ

ಒಟ್ಟಾರೆ ಮದುವೆಯಾದ ಬಳಿಕ ಹೆಚ್ಚು ಗ್ಲಾಮರಸ್ ಪಾತ್ರಗಳಲ್ಲಿ ನಟಿಸದಿರಲು ನಿರ್ಧರಿಸಿದಂತಿದ್ದಾರೆ ರಶ್ಮಿಕಾ.

   ಗ್ಲಾಮರಸ್ ಪಾತ್ರಗಳಲ್ಲಿ