Pic credit - Instagram

Author: Rajesh Duggumane

21  June 2025

ಈ ವಾರ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ 

ರಶ್ಮಿಕಾ 

ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ವಾರ ಸಖತ್ ಆ್ಯಕ್ಟೀವ್ ಆಗಿದ್ದರು. 

ವಿವಿಧ ಫೋಟೋಸ್ 

ರಶ್ಮಿಕಾ ಮಂದಣ್ಣ ಅವರು ಈ ವಾರ ವಿವಿಧ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಸಿನಿಮಾ ರಿಲೀಸ್ 

ಈ ವಾರ ರಶ್ಮಿಕಾ ನಟನೆಯ ‘ಕುಬೇರ’ ಸಿನಿಮಾ ರಿಲೀಸ್ ಆಗಿದೆ.  ಧನುಷ್, ನಾಗಾರ್ಜುನ ನಟಿಸಿದ್ದಾರೆ. 

ನಟನೆಗೆ ಮೆಚ್ಚುಗೆ 

ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. 

ಡಿ ಗ್ಲಾಮ್ 

ರಶ್ಮಿಕಾ ಮಂದಣ್ಣ ಅವರು ಈ ಬಾರಿ ಡಿ ಗ್ಲಾಮ್ ಲುಕ್​ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. 

ಸಿನಿಮಾಗೆ ಮೆಚ್ಚುಗೆ 

ರಶ್ಮಿಕಾ ನಟನೆಯ ಈ ಚಿತ್ರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. 

ಕನ್ನಡದ ನಟಿ 

ರಶ್ಮಿಕಾ ಅವರು ಕನ್ನಡದ ನಟಿ. ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಭಾರೀ ಬೇಡಿಕೆ ಸೃಷ್ಟಿ ಆಗಿದೆ. 

4.6 ಕೋಟಿ 

ರಶ್ಮಿಕಾ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 4.6 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ.