‘ಬಹು ಶ್ರೇಷ್ಠ ಗೌರವ’ ಸಿಕ್ಕ ಅವಕಾಶದ ಬಗ್ಗೆ ರಶ್ಮಿಕಾ ವಿನಯದ ಮಾತು

15 SEP 2026

By  Manjunatha

ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ನಟಿ, ಕನ್ನಡದ ಈ ಚೆಲುವೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.

 ಪ್ಯಾನ್ ಇಂಡಿಯಾ ಸ್ಟಾರ್

ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಸತತವಾಗಿ ಹಲವು ಬ್ಲಾಕ್ ಬಸ್ಟರ್ ನೀಡಿ ಹಲವು ಭಾಷೆಯಲ್ಲಿ ಬೇಡಿಕೆ ಪಡೆದುಕೊಂಡಿದ್ದಾರೆ.

    ಹಲವು ಬ್ಲಾಕ್ ಬಸ್ಟರ್

ಇತ್ತೀಚೆಗಷ್ಟೆ ವಿವಾಹವಾದ ನಟಿ ರಶ್ಮಿಕಾ ಮಂದಣ್ಣ, ಮಹಿಳಾ ಪ್ರಧಾನ ಪಾತ್ರಗಳ ಕಡೆಗೆ ಹೊರಳುತ್ತಿದ್ದಾರೆ.

   ಮಹಿಳಾ ಪ್ರಧಾನ ಪಾತ್ರ

ಇದೀಗ ರಶ್ಮಿಕಾಗೆ ಅವರ ಈ ವರೆಗಿನ ವೃತ್ತಿ ಜೀವನದಲ್ಲಿಯೇ ಅತ್ಯಂತ ಶ್ರೇಷ್ಠವಾದ ಪಾತ್ರವೊಂದು ದೊರಕಿದೆ.

  ಶ್ರೇಷ್ಠವಾದ ಪಾತ್ರ ಸಿಕ್ಕಿದೆ

ರಶ್ಮಿಕಾ ಮಂದಣ್ಣ ಗಾನ ವಿದೂಷಿ ಎಂಎಸ್ ಸುಬ್ಬುಲಕ್ಷ್ಮಿ ಅವರ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಖುದ್ದು ರಶ್ಮಿಕಾ ಉತ್ಸಾಹ ವ್ಯಕ್ತಪಡಿಸಿದ್ದಾರೆ.

 ಸುಬ್ಬುಲಕ್ಷ್ಮಿ ಅವರ ಪಾತ್ರ

ಎಂಎಸ್ ಸುಬ್ಬುಲಕ್ಷ್ಮಿ ಅವರ ಪಾತ್ರದಲ್ಲಿ ನಟಿಸುವುದು ನನಗೆ ಸಿಕ್ಕ ಶ್ರೇಷ್ಠವಾದ ಗೌರವ ಎಂದು ವಿನಯದಿಂದ ನುಡಿದಿದ್ದಾರೆ.

   ಸಿಕ್ಕ ಶ್ರೇಷ್ಠವಾದ ಗೌರವ

ಎಂಎಸ್ ಸುಬ್ಬುಲಕ್ಷ್ಮಿ ಅವರ ಜೀವನ ಆಧರಿಸಿದ ಸಿನಿಮಾ ಅನ್ನು ಗೌತಮ್ ತಿನರೂರಿ ನಿರ್ದೇಶನ ಮಾಡಲಿದ್ದಾರೆ.

       ಗೌತಮ್ ತಿನರೂರಿ

ಕನ್ನಡದ ರಾಕ್​​ಲೈನ್ ವೆಂಕಟೇಶ್ ಅವರು ಈ ಸಿನಿಮಾಕ್ಕೆ ಸಹ ನಿರ್ಮಾಪಕ ಆಗಿರುವುದು ವಿಶೇಷ.

   ರಾಕ್​​ಲೈನ್ ವೆಂಕಟೇಶ್