ನೀನು ಹೆಮ್ಮೆ ಪಡುವಂತೆ ಮಾಡುತ್ತೇನೆ: ವಿಜಯ್ ದೇವರಕೊಂಡಗೆ ರಶ್ಮಿಕಾ ಸಂದೇಶ

27 June 2025

By  Manjunatha

ರಶ್ಮಿಕಾ ಮಂದಣ್ಣ ನಂಬರ್ 1 ಪ್ಯಾನ್ ಇಂಡಿಯಾ ನಟಿ. ತೆಲುಗು, ಹಿಂದಿ, ತಮಿಳಿನಲ್ಲೂ ಬೇಡಿಕೆ ಇದೆ ಅವರಿಗೆ.

    ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಮರ ಸುತ್ತುವ ಪಾತ್ರಗಳಿಂದ ಹೊರಬಂದು ನಟನೆಗೆ ಅವಕಾಶ ಇರುವ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

         ನಟನೆಗೆ ಅವಕಾಶ

ಇತ್ತೀಚೆಗಷ್ಟೆ ‘ಮೈಸಾ’ ಹೆಸರಿನ ಸಿನಿಮಾ ಘೋಷಿಸಿದ್ದು, ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದೆ.

‘ಮೈಸಾ’ ಹೆಸರಿನ ಸಿನಿಮಾ

ಸಿನಿಮಾದ ಪೋಸ್ಟರ್ ಸಖತ್ ಖತರ್​ನಾಕ್ ಆಗಿದೆ. ಸಿನಿಮಾದ ಪೋಸ್ಟರ್​ ಅನ್ನು ಸಾಕಷ್ಟು ಸೆಲೆಬ್ರಿಟಿಗಳು ಹಂಚಿಕೊಂಡಿದ್ದಾರೆ.

      ಸಖತ್ ಖತರ್​ನಾಕ್

ನಟ ವಿಜಯ್ ದೇವರಕೊಂಡ ಸಹ ‘ಮೈಸಾ’ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದು ‘ಇದು ಅದ್ಭುತವಾಗಿರಲಿದೆ’ ಎಂದಿದ್ದಾರೆ.

  ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ನಟಿ ರಶ್ಮಿಕಾ ಮಂದಣ್ಣ, ನೀನು ಹೆಮ್ಮೆ ಪಡುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

      ಹೆಮ್ಮೆ ಪಡುತ್ತೀಯ

ಅಂದಹಾಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಯಲ್ಲಿದ್ದಾರೆ. ಇಬ್ಬರೂ ಮದುವೆ ಆಗಲಿದ್ದಾರೆ.

 ಪರಸ್ಪರ ಪ್ರೀತಿಯಲ್ಲಿದ್ದಾರೆ

ಇಬ್ಬರೂ ನೇರವಾಗಿ ತಮ್ಮ ಸಂಬಂಧದ ಬಗ್ಗೆ ಮಾತನಾಡಿಲ್ಲ ಆದರೆ ಪರೋಕ್ಷವಾಗಿ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ.

  ನೇರವಾಗಿ ಮಾತನಾಡಿಲ್ಲ