ಭಾವಿ ಪತಿಯ ಗುಣಗಾನ ಮಾಡಿದ ನಟಿ ರಶ್ಮಿಕಾ ಮಂದಣ್ಣ

19 NOV 2025

By  Manjunatha

ನಟಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಜೊತೆ ಪ್ರೀತಿಯಲ್ಲಿದ್ದು ಶೀಘ್ರವೇ ಇಬ್ಬರೂ ಮದುವೆ ಆಗಲಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ

ಇದೀಗ ನಟಿ ರಶ್ಮಿಕಾ ಮಂದಣ್ಣ ತಮ್ಮ ಈ ಹಿಂದಿನ ರಿಲೇಶನ್​​ಷಿಪ್​​ಗಳ ಬಗ್ಗೆ ಮಾತನಾಡಿದ್ದು, ರಶ್ಮಿಕಾ ಹೇಳಿಕೆ ವೈರಲ್ ಆಗಿವೆ.

   ರಿಲೇಶನ್​​ಷಿಪ್​​ಗಳ ಬಗ್ಗೆ 

ಈ ಹಿಂದಿನ ರಿಲೇಷನ್​​​ನಲ್ಲಿ ನನಗೆ ಸ್ವಾತಂತ್ರ್ಯ ಇರಲಿಲ್ಲ, ಆಯ್ಕೆ ಇರಲಿಲ್ಲ ಎಂದೆಲ್ಲ ನಟಿ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ.

ನನಗೆ ಸ್ವಾತಂತ್ರ್ಯ ಇರಲಿಲ್ಲ

ಆದರ ಜೊತೆಗೆ ಭಾವಿ ಪತಿ ವಿಜಯ್ ದೇವರಕೊಂಡ ಅವರ ಹೆಸರು ಹೇಳದೆ ವಿಪರೀತ ಕೊಂಡಾಡಿದ್ದಾರೆ ನಟಿ ರಶ್ಮಿಕಾ.

   ವಿಜಯ್ ದೇವರಕೊಂಡ

ನನ್ನ ಪಾರ್ಟನರ್ (ವಿಜಯ್ ದೇವಕರೊಂಡ) ತಾನು ಮಾಡದ ನೋವನ್ನು ಸಹ ಗುಣವಾಗಲು ಸಹಾಯ ಮಾಡಿದ ಎಂದಿದ್ದಾರೆ.

   ಗುಣವಾಗಲು ಸಹಾಯ

‘ನಾನು ನೋವಿನಲ್ಲದೆ, ಆಗ ನನ್ನ ಪಾರ್ಟನ್ರ್ ತಾನು ಮಾಡದ ಗಾಯಗಳಿಂದ ನಾನು ಗುಣವಾಗುವಂತೆ ಮಾಡಿದ ಎಂದಿದ್ದಾರೆ.

    ‘ನಾನು ನೋವಿನಲ್ಲದ್ದೆ’

ಆ ಮೂಲಕ ಈ ಹಿಂದಿನ ರಿಲೇಷನ್​​​ನಲ್ಲಿ ತಾವು ಭಾರಿ ನೋವು ಅನುಭವಿಸಿದ್ದಾಗಿ ನಟಿ ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ.

     ಹಿಂದಿನ ರಿಲೇಷನ್​​​ನ

ರಶ್ಮಿಕಾ ಮಂದಣ್ಣ ಈ ಹಿಂದೆ ರಕ್ಷಿತ್ ಶೆಟ್ಟಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ ನಿಶ್ಚಿತಾರ್ಥ ಮುರಿದುಕೊಂಡರು.

       ರಕ್ಷಿತ್ ಶೆಟ್ಟಿ ಜೊತೆಗೆ