ಕೋಟಿ ಕೊಟ್ಟರು ತೆರೆಯ ಮೇಲೆ ಆ ಒಂದು ಕೆಲಸ ಮಾಡಲ್ಲ ಎಂದ ರಶ್ಮಿಕಾ ಮಂದಣ್ಣ

02 July 2025

By  Manjunatha

ನಟಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗ ಹಾಗೂ ಬಾಲಿವುಡ್​ನಲ್ಲಿ ಬಹಳ ಬ್ಯುಸಿಯಾಗಿದ್ದಾರೆ.

     ನಟಿ ರಶ್ಮಿಕಾ ಮಂದಣ್ಣ

ಬಾಲಿವುಡ್​ಗೆ ಕಾಲಿಟ್ಟ ಮೇಲಂತೂ ರಶ್ಮಿಕಾ ಮಂದಣ್ಣಗೆ ಯಶಸ್ಸಿನ ಮೇಲೆ ಯಶಸ್ಸು ಸಿಗುತ್ತಲೇ ಇದೆ.

 ಯಶಸ್ಸಿನ ಮೇಲೆ ಯಶಸ್ಸು

ಬಾಲಿವುಡ್​ನ ಅಗತ್ಯಗಳಿಗೆ ತಕ್ಕಂತೆ ಗ್ಲಾಮರಸ್ ಆಗಿ, ತೆರೆಯ ಮೇಲೆ ಲಿಪ್ ಲಾಕ್ ದೃಶ್ಯಗಳಲ್ಲಿ ರಶ್ಮಿಕಾ ನಟಿಸುತ್ತಾರೆ.

ಅಗತ್ಯಗಳಿಗೆ ತಕ್ಕಂತೆ ನಟನೆ

ಆದರೆ ರಶ್ಮಿಕಾ ಮಂದಣ್ಣಗೆ ಆ ಒಂದು ದೃಶ್ಯದಲ್ಲಿ ನಟಿಸಲು ಸಾಧ್ಯ ಇಲ್ಲವಂತೆ. ಕೋಟಿ ಕೊಟ್ಟರೂ ನಟಿಸಲ್ಲ ಎಂದಿದ್ದಾರೆ.

   ಕೋಟಿ ಕೊಟ್ಟರೂ ಇಲ್ಲ

ರಶ್ಮಿಕಾ ಮಂದಣ್ಣ ಯಾವುದೇ ಕಾರಣಕ್ಕೂ ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಸಿಗರೇಟು ಸೇದುವುದಿಲ್ಲವಂತೆ.

   ಸಿಗರೇಟು ಸೇದುವುದಿಲ್ಲ

ನಾನು ಯಾವುದೇ ಕಾರಣಕ್ಕೂ ಸಿಗರೇಟು ಸೇದುವ ದೃಶ್ಯಗಳಲ್ಲಿ ನಟಿಸಲಾರೆ, ಅದು ನನಗೆ ಸಾಧ್ಯವೇ ಇಲ್ಲ ಎಂದಿದ್ದಾರೆ.

     ನನಗೆ ಸಾಧ್ಯವೇ ಇಲ್ಲ

ಸಿಗರೇಟು ಸೇದುವ ದೃಶ್ಯಗಳಿದ್ದರೆ ನಾನು ಆ ಸಿನಿಮಾವನ್ನೇ ಬಿಡುತ್ತೇನೆ, ಏಕೆಂದರೆ ಧೂಮಪಾನದ ಕಡು ವಿರೋಧಿ ನಾನು ಎಂದಿದ್ದಾರೆ.

   ಸಿಗರೇಟು ಸೇದುವ ದೃಶ್ಯ

ರಶ್ಮಿಕಾ ಮಂದಣ್ಣ ಈಗ ಮೂರು ಹಿಂದಿ ಸಿನಿಮಾ, ಮೂರು ತೆಲುಗು ಸಿನಿಮಾ ಒಂದು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

     ಸಿನಿಮಾಗಳಲ್ಲಿ  ಬ್ಯುಸಿ