ಹಾರರ್ ಸಿನಿಮಾನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡ ರಶ್ಮಿಕಾ

19 AUG 2025

By  Manjunatha

ರಶ್ಮಿಕಾ ಮಂದಣ್ಣ ಬಾಲಿವುಡ್​​ನಲ್ಲಿ ಸಖತ್ ಬ್ಯುಸಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

   ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಈ ವರೆಗೆ ನಟಿಸಿರುವ ಬಹುತೇಕ ಸಿನಿಮಾಗಳಲ್ಲಿ ಅವರದ್ದು ಬಬ್ಲಿ ಪಾತ್ರಗಳು.

   ಬಬ್ಲಿ ಪಾತ್ರಗಳೇ ಹೆಚ್ಚು

ರೊಮ್ಯಾಂಟಿಕ್, ಕ್ಯೂಟ್ ಗರ್ಲ್​ ಪಾತ್ರಗಳನ್ನೇ ರಶ್ಮಿಕಾ ಈ ವರೆಗೆ ಮಾಡಿಕೊಂಡು ಬಂದಿದ್ದಾರೆ.

      ಕ್ಯೂಟ್ ಗರ್ಲ್​ ಪಾತ್ರ

ಆದರೆ ಇದೇ ಮೊದಲ ಬಾರಿಗೆ ಅವರು ಹಾರರ್ ಸಿನಿಮಾನಲ್ಲಿ ನಟಿಸಿದ್ದು, ದೆವ್ವವಾಗಿ ಕಾಣಿಸಿಕೊಂಡಿದ್ದಾರೆ.

   ದೆವ್ವದ ಪಾತ್ರದಲ್ಲಿ ನಟಿ

ಬಾಲಿವುಡ್ ‘ಥಮ’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಸಿನಿಮಾನಲ್ಲಿ ಅವರದ್ದು ಭಯಾನಕ ದೆವ್ವದ ಪಾತ್ರ.

 ಭಯಾನಕ ದೆವ್ವದ ಪಾತ್ರ

‘ಥಮ’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ತುಸು ಗ್ಲಾಮರಸ್ ಆಗಿಯೂ ಕಾಣಿಸಿಕೊಂಡಿದ್ದಾರೆ.

      ಗ್ಲಾಮರಸ್ ಆಗಿಯೂ

‘ಥಮ’ ಸಿನಿಮಾನಲ್ಲಿ ಆಯುಷ್ಮಾನ್ ಖುರಾನಾ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ರಶ್ಮಿಕಾ ನಾಯಕಿ.

  ಆಯುಷ್ಮಾನ್ ಖುರಾನಾ

ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು ಟೀಸರ್​​ನಲ್ಲಿ ರಶ್ಮಿಕಾ-ಆಯುಷ್ಮಾನ್ ಖುರಾನಾ ಲಿಪ್ ಲಾಕ್ ಸೀನ್ ಸಹ ಇದೆ.

         ಲಿಪ್ ಲಾಕ್ ಸೀನ್