ಮಿಲಾನ್ ಫ್ಯಾಷನ್ ವೀಕ್​​​ನಲ್ಲಿ ಸಖತ್ತಾಗಿ ಮಿಂಚಿದ ನಟಿ ರಶ್ಮಿಕಾ ಮಂದಣ್ಣ

@4 SEP 2026

By  Manjunatha

ರಶ್ಮಿಕಾ ಮಂದಣ್ಣ ಖ್ಯಾತ ನಟಿ ಆಗಿರುವ ಜೊತೆಗೆ ಬಲು ಬೇಡಿಕೆಯ ಫ್ಯಾಷನ್ ಮಾಡೆಲ್ ಸಹ.

   ಫ್ಯಾಷನ್ ಮಾಡೆಲ್ ಸಹ

ಈ ಹಿಂದೆ ಹಲವು ಫ್ಯಾಷನ್ ಶೋಗಳಲ್ಲಿ, ಫ್ಯಾಷನ್ ವೇದಿಕೆಗಳ ಮೇಲೆ ಬೆಕ್ಕಿನ ನಡಿಗೆ ನಡೆದಿದ್ದಾರೆ.

     ಫ್ಯಾಷನ್ ಶೋಗಳಲ್ಲಿ

ಇದೀಗ ನಟಿ ರಶ್ಮಿಕಾ ಮಂದಣ್ಣ ಜಗತ್​​ಪ್ರಸಿದ್ಧ ಮಿಲಾನ್ ಫ್ಯಾಷನ್ ವೀಕ್​​ನಲ್ಲಿ ಭಾಗಿ ಆಗಿದ್ದಾರೆ.

 ಮಿಲಾನ್ ಫ್ಯಾಷನ್ ವೀಕ್​​

ಮಿಲಾನ್ ಫ್ಯಾಷನ್ ವೀಕ್​​​ನಲ್ಲಿ ಒನಿಟ್ಸುಕಾ ಟೈಗರ್ ಬ್ರ್ಯಾಂಡಿನ ಉಡುಪು ತೊಟ್ಟು ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

       ಒನಿಟ್ಸುಕಾ ಟೈಗರ್ 

ರಶ್ಮಿಕಾ ಅವರು ಜಪಾನ್ ಮತ್ತು ಥಾಯ್​​ನ ನಟರು ಮತ್ತು ಗಾಯಕರುಗಳೊಟ್ಟಿಗೆ ಕಾಣಿಸಿಕೊಂಡಿರುವುದು ವಿಶೇಷ.

 ನಟರು ಮತ್ತು ಗಾಯಕರು

ರಶ್ಮಿಕಾ ಮಂದಣ್ಣ ಮಾತ್ರವೇ ಅಲ್ಲದೆ ಹಲವು ಚಿತ್ರತಾರೆಯರು, ಮಾಡೆಲ್​​ಗಳು ಮಿಲಅನ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರತಾರೆಯರು, ಮಾಡೆಲ್​​

ರಶ್ಮಿಕಾ ಮಂದಣ್ಣ ಈ ಹಿಂದೆಯೂ ಸಹ ಜಪಾನಿಗೆ ಭೇಟಿ ನೀಡಿದ್ದಾಗ ತಮ್ಮ ಜಪಾನ್ ಪ್ರೇಮದ ಬಗ್ಗೆ ಹೇಳಿಕೊಂಡಿದ್ದರು.

    ಜಪಾನಿನ ಮೇಲೆ ಪ್ರೀತಿ

ಈಗ ಜಪಾನಿನ ಬ್ರ್ಯಾಂಡ್ ತೊಟ್ಟು ಜಪಾನ್ ಕಲಾವಿದರೊಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಜಪಾನ್ ಕಲಾವಿದರೊಟ್ಟಿಗೆ