ಬಿಡುಗಡೆ ಆಗುತ್ತಿದೆ ರಶ್ಮಿಕಾರ ‘ಥಮ’, ಹಾಟ್ ಅವತಾರದಲ್ಲಿ ನಟಿ

16 OCT 2025

By  Manjunatha

ರಶ್ಮಿಕಾ ಮಂದಣ್ಣ ಕನ್ನಡ, ತೆಲುಗಿನ ಬಳಿಕ ಈಗ ಬಾಲಿವುಡ್​​ನಲ್ಲಿ ಬ್ಯುಸಿ ನಟಿಯಾಗಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ

ಬಾಲಿವುಡ್​​ನಲ್ಲಿ ಒಂದರ ಹಿಂದೊಂದು ದೊಡ್ಡ ಸಿನಿಮಾಗಳ ಅವಕಾಶಗಳನ್ನು ರಶ್ಮಿಕಾ ಪಡೆಯುತ್ತಿದ್ದಾರೆ.

ದೊಡ್ಡ ಸಿನಿಮಾ ಅವಕಾಶ

ರಣ್​​ಬೀರ್, ಸಲ್ಮಾನ್ ಇನ್ನೂ ಕೆಲವು ಸ್ಟಾರ್ ನಟರುಗಳೊಟ್ಟಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬ್ಲಾಕ್ ಬಸ್ಟರ್​​ಗಳನ್ನು ನೀಡಿದ್ದಾರೆ.

   ಸ್ಟಾರ್ ನಟರುಗಳೊಟ್ಟಿಗೆ

ರಶ್ಮಿಕಾ ತಮ್ಮ ಈ ಹಿಂದಿನ ಸಿನಿಮಾಗಳಲ್ಲಿ ಅತಿಯಾಗಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಿಲ್ಲ.

   ಹಿಂದಿನ ಸಿನಿಮಾಗಳಲ್ಲಿ

ಆದರೆ ಇದೀಗ ಬಾಲಿವುಡ್ ಸಿನಿಮಾಕ್ಕಾಗಿ ಮೈ ಚಳಿ ಬದಿಗೊತ್ತಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

      ಮೈ ಚಳಿ ಬದಿಗೊತ್ತಿ

ರಶ್ಮಿಕಾ ಮಂದಣ್ಣ ನಟನೆಯ ‘ಥಮ’ ಸಿನಿಮಾ ಅಕ್ಟೋಬರ್ 21 ರಂದು ಬಿಡುಗಡೆ ಆಗಲಿದ್ದು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ನಟಿ.

         ‘ಥಮ’ ಸಿನಿಮಾ

‘ಥಮ’ ಸಿನಿಮಾನಲ್ಲಿ ಬಲು ಮಾದಕವಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಮೂರು ಐಟಂ ಹಾಡುಗಳಲ್ಲಿ ನಟಿಸಿದ್ದಾರೆ.

    ಮೂರು ಐಟಂ ಹಾಡು

ಅಂದಹಾಗೆ ‘ಥಮ’ ಸಿನಿಮಾನಲ್ಲಿ ಆಯುಷ್ಮಾನ್ ಖುರಾನಾ ನಾಯಕ, ರಶ್ಮಿಕಾ ದೆವ್ವದ ಪಾತ್ರದಲ್ಲಿ ನಟಿಸಿದ್ದಾರೆ.

   ಆಯುಷ್ಮಾನ್ ಖುರಾನಾ