Author: Madankumar
Pic credit - instagram/kritisanon
04 June 2026
ಎಲ್ಲ ಕಡೆಗಳಲ್ಲಿ ತುಂಬ ಜಾಲಿಯಾಗಿ ಪ್ರಚಾರ ಮಾಡುತ್ತಿರುವ ಸ್ಟಾರ್ಸ್.
Pic credit - instagram/kritisanon
ಈ ಸಿನಿಮಾದಲ್ಲಿ ಕೃತಿ ಸನನ್ ಅವರಿಗೆ ಗ್ಲಾಮರಸ್ ಪಾತ್ರ ನೀಡಲಾಗಿದೆ.
Pic credit - instagram/kritisanon
ಮೂರು ಪಾತ್ರಗಳ ನಡುವೆ ನಡೆಯುವ ಲವ್ ಸ್ಟೋರಿ ಈ ಚಿತ್ರದಲ್ಲಿದೆ.
Pic credit - instagram/kritisanon
ಜೂನ್ 19ರಂದು ಬಹುನಿರೀಕ್ಷಿತ ‘ಕಾಕ್ಟೇಲ್ 2’ ಚಿತ್ರ ರಿಲೀಸ್ ಆಗಲಿದೆ.
Pic credit - instagram/kritisanon
ಶೀರ್ಷಿಕೆಯಿಂದಲೇ ‘ಕಾಕ್ಟೇಲ್ 2’ ಸಿನಿಮಾ ನಿರೀಕ್ಷೆ ಮೂಡಿಸಿದೆ.
Pic credit - instagram/kritisanon
ಸ್ಟಾರ್ ಕಲಾವಿದರು ನಟಿಸಿರುವ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.
Pic credit - instagram/kritisanon
ಜೆನ್ ಝಿ ಕಾಲದ ಕಥೆಯನ್ನು ‘ಕಾಕ್ಟೇಲ್ 2’ ಚಿತ್ರದಲ್ಲಿ ಹೇಳಲಾಗುತ್ತಿದೆ.
Pic credit - instagram/kritisanon
ಈ ಸಿನಿಮಾ ಮೂಲಕ ಕೃತಿ ಸನನ್ ಅವರಿಗೆ ಗೆಲುವು ಸಿಗುವ ಸೂಚನೆ ಇದೆ.
Pic credit - instagram/kritisanon