‘ಥಮ’ ಸಿನಿಮಾ ಶೂಟಿಂಗ್ ಚಿತ್ರಗಳ ಹಂಚಿಕೊಂಡ ರಶ್ಮಿಕಾ ಮಂದಣ್ಣ

22 OCT 2025

By  Manjunatha

ರಶ್ಮಿಕಾ ಮಂದಣ್ಣ ಇದೀಗ ದಕ್ಷಿಣಕ್ಕಿಂತಲೂ ಬಾಲಿವುಡ್​​ನಲ್ಲಿ ಹೆಚ್ಚು ಬ್ಯುಸಿ ಆಗಿಬಿಟ್ಟಿದ್ದಾರೆ.

     ನಟಿ ರಶ್ಮಿಕಾ ಮಂದಣ್ಣ

ನಿನ್ನೆಯಷ್ಟೆ ರಶ್ಮಿಕಾ ನಟನೆಯ ಹೊಸ ಹಿಂದಿ ಸಿನಿಮಾ ‘ಥಮ’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ.

   ‘ಥಮ’ ಸಿನಿಮಾ ರಿಲೀಸ್

ಸಿನಿಮಾ ಮೊದಲ ದಿನ ಉತ್ತಮ ಪ್ರದರ್ಶನ ಕಂಡಿದ್ದು, ರಶ್ಮಿಕಾ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿ ಚಿತ್ರಗಳ ಹಂಚಿಕೊಂಡಿದ್ದಾರೆ.

ಉತ್ತಮ ಪ್ರದರ್ಶನ ಕಂಡಿದೆ

‘ಥಮ’ ಸಿನಿಮಾದ ಚಿತ್ರೀಕರಣದ ಸಂದರ್ಭದ ಹಲವು ನೆನಪುಗಳನ್ನು ಸಹ ಇನ್​​​ಸ್ಟಾಗ್ರಾಂನಲ್ಲಿ ರಶ್ಮಿಕಾ ಬರೆದುಕೊಂಡಿದ್ದಾರೆ.

    ಸಿನಿಮಾದ ಚಿತ್ರೀಕರಣ

ಅವಕಾಶ ನೀಡಿದ್ದಕ್ಕೆ ಸಿನಿಮಾದ ನಿರ್ದೇಶಕ, ನಿರ್ಮಾಪಕರುಗಳಿಗೆ ಧನ್ಯವಾದ ಅರ್ಪಿಸಿದ್ದಾರೆ ರಶ್ಮಿಕಾ ಮಂದಣ್ಣ.

   ನಿರ್ದೇಶಕ, ನಿರ್ಮಾಪಕ

ಜೊತೆಗೆ ನಟಿಸಿದ ಆಯುಷ್ಮಾನ್ ಖುರಾನಾ, ಪರೇಶ್ ರಾವಲ್ ಮತ್ತು ನವಾಜುದ್ಧೀನ್ ಸಿದ್ಧಿಖಿ ಅವರುಗಳಿಗೂ ಧನ್ಯವಾದ ಹೇಳಿದ್ದಾರೆ.

   ನಟರುಗಳಿಗೆ ಧನ್ಯವಾದ

ಜೊತೆಗೆ ಸಿನಿಮಾದ ತಮ್ಮ ದೆವ್ವದ ಪಾತ್ರಕ್ಕೆ ಮೇಕಪ್ ಮಾಡಿದ ಕಲಾವಿದರುಗಳಿಗೆ ಧನ್ಯವಾದಗಳನ್ನು ಅರ್ಪಣೆ ಮಾಡಿದ್ದಾರೆ.

     ಸಿಬ್ಬಂದಿಗೆ ಧನ್ಯವಾದ

‘ಥಮ’ ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದ್ದು, ಹಿಟ್ ಆಗುವ ಸೂಚನೆ ನೀಡಿದೆ.

    ಒಳ್ಳೆ ಕಲೆಕ್ಷನ್ ಮಾಡಿದೆ