ಪತಿ ವಿಜಯ್ ಹುಟ್ಟುಹಬ್ಬದಂದು ರಶ್ಮಿಕಾ ಹಂಚಿಕೊಂಡ ಕ್ಯೂಟ್ ಚಿತ್ರಗಳು

09 May 2026

By  Manjunatha

ಇಂದು ನಟ ವಿಜಯ್ ದೇವರಕೊಂಡ ಹುಟ್ಟುಹಬ್ಬ, ಪತ್ನಿ, ನಟಿ ರಶ್ಮಿಕಾ ಮಂದಣ್ಣ ವಿಜಯ್ ಅವರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

   ವಿಜಯ್ ದೇವರಕೊಂಡ

ರಶ್ಮಿಕಾ ಮತ್ತು ವಿಜಯ್ ಅವರು ವಿವಾಹವಾದ ಬಳಿಕ ಇದು ವಿಜಯ್ ಅವರಿಗೆ ಮೊಟ್ಟ ಮೊದಲ ಹುಟ್ಟುಹಬ್ಬ.

   ರಶ್ಮಿಕಾ ಮತ್ತು ವಿಜಯ್

ವಿಜಯ್ ಅವರನ್ನು ಕಾಣಲು ಇಂದು ಹಲವಾರು ಮಂದಿ ಅಭಿಮಾನಿಗಳು ಅವರ ಮನೆಯ ಮುಂದೆ ನೆರೆದಿದ್ದರು.

ಅಭಿಮಾನಿಗಳು ಬಂದಿದ್ದರು

ರಶ್ಮಿಕಾ ಮಂದಣ್ಣ ಅವರ ಶೂಟಿಂಗ್ ರದ್ದಾದ ಕಾರಣ ಅವರು ಮನೆಯಲ್ಲಿದ್ದು ವಿಜಯ್ ಜೊತೆಗೆ ಸಂಭ್ರಮಾಚರಣೆ ಮಾಡಿದ್ದಾರೆ.

  ರಶ್ಮಿಕಾ ಸಂಭ್ರಮಾಚರಣೆ

ಭಾವನ ಹುಟ್ಟುಹಬ್ಬ ಆಚರಣೆ ಮಾಡಲು ರಶ್ಮಿಕಾ ಅವರ ತಂಗಿ ಸಹ ಬೆಂಗಳೂರಿನಿಂದ ಹೈದರಾಬಾದ್​​ಗೆ ಬಂದಿದ್ದಾರೆ.

    ತಂಗಿ ಸಹ ಬಂದಿದ್ದಾರೆ

ಹುಟ್ಟುಹಬ್ಬದ ದಿನವೂ ಸಹ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಜಿಮ್​​ಗೆ ಭೇಟಿ ನೀಡಿ ವರ್ಕೌಟ್ ಸಹ ಮಾಡಿದ್ದಾರೆ.

ವರ್ಕೌಟ್ ಸಹ ಮಾಡಿದ್ದಾರೆ

ವಿಜಯ್ ಅವರಿಗಾಗಿ ಅವರ ಹೊಸ ಸಿನಿಮಾದ ಲುಕ್​ ರೀತಿಯ ಕೇಕ್​ ಅನ್ನು ಸಹ ರಶ್ಮಿಕಾ ಆರ್ಡರ್ ಮಾಡಿದ್ದರು.

  ವಿಜಯ್ ಬರ್ತ್​​ಡೇ ಕೇಕ್

ಪತ್ನಿಯೊಟ್ಟಿಗೆ ಮೊದಲ ಹುಟ್ಟುಹಬ್ಬವನ್ನು ವಿಜಯ್ ದೇವರಕೊಂಡ ಖುಷಿಯಿಂದ ಆಚರಣೆ ಮಾಡಿದ್ದಾರೆ.

    ಖುಷಿಯಿಂದ ಆಚರಣೆ