09 June 2025
Pic credit - instagram
Author: Madankumar
ಸಮಾರಂಭಕ್ಕೆ ಸಿದ್ಧತೆ ಹೇಗಿರುತ್ತದೆ ಅಂತ ತಿಳಿಸಿದ ನಟಿ ರಶ್ಮಿಕಾ..
Pic credit - instagram
ವೇದಿಕೆಯಲ್ಲಿ ಜನ ನೋಡುವುದು ಕೊನೆಯ ಅಧ್ಯಾಯ ಮಾತ್ರ..
Pic credit - instagram
ಆದರೆ ತೆರೆಯ ಹಿಂದೆ ಸುಂದರವಾದ ಪೂರ್ತಿ ಪುಸ್ತಕ ಇರುತ್ತದೆ.
Pic credit - instagram
ಫೋಟೋ ಸಹಿತ ಈ ಎಲ್ಲ ವಿಷಯ ತಿಳಿಸಿದ ಕೊಡಗಿನ ಬೆಡಗಿ.
Pic credit - instagram
ದಿನದಿಂದ ದಿನಕ್ಕೆ ರಶ್ಮಿಕಾ ಅವರಿಗೆ ಇರುವ ಬೇಡಿಕೆ ಹೆಚ್ಚಾಗುತ್ತಿದೆ.
Pic credit - instagram
ಭಾರತ ಮಾತ್ರವಲ್ಲದೇ ವಿದೇಶದಲ್ಲೂ ರಶ್ಮಿಕಾ ಖ್ಯಾತಿ ಹೊಂದಿದ್ದಾರೆ.
Pic credit - instagram
ಬಾಲಿವುಡ್ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಮಿಂಚುತ್ತಿದ್ದಾರೆ.
Pic credit - instagram
ರಶ್ಮಿಕಾಗೆ 4.6 ಕೋಟಿ ಜನ ಇನ್ಸ್ಟಾಗ್ರಾಮ್ ಫಾಲೋವರ್ಸ್ ಇದ್ದಾರೆ.
Pic credit - instagram